ಎಸೆಸ್ಸೆಲ್ಸಿ:ಉಪ್ಪಿನಂಗಡಿ ಸೈಂಟ್ ಮೇರೀಸ್ ಆ.ಮಾಧ್ಯಮ ಪ್ರೌಢಶಾಲೆಗೆ ಶೇ.98 ಫಲಿತಾಂಶ

ಪುತ್ತೂರು: 2019-20ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಅಧೀನದಲ್ಲಿರುವ ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.೯೮ ಫಲಿತಾಂಶ ಲಭಿಸಿದೆ. ಒಟ್ಟು ೪೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 47 ಮಂದಿ ಉತ್ತೀರ್ಣರಾಗಿದ್ದಾರೆ.

೧೩ ಮಂದಿ ವಿಶಿಷ್ಟ ಶ್ರೇಣಿಯಲ್ಲಿ, ೩೩ ಮಂದಿ ಪ್ರಥಮ ಶ್ರೇಣಿಯಲ್ಲಿ, ಓರ್ವ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಶರಣ್‌ರವರು ೬೧೧(೯೭.೭೬%) ಅಂಕ ಪಡೆದು ಶಾಲೆಯಲ್ಲಿ ಅಗ್ರಸ್ಥಾನಿ ಎನಿಸಿಕೊಂಡಿದ್ದಾರೆ. ಪ್ರಜ್ಞಾ ಪಾರ್ವತಿ(೮೯೮), ಮೊಹಮ್ಮದ್ ಬಾಶಿತ್(೫೯೩), ಗುರುಪ್ರಸಾದ್ ಭಟ್(೫೯೨), ಜಿತಿನ್ ರೈ(೫೯೨), ವೈಶಾಲಿ(೫೯೨), ಇಶಿಕಾ ಎ(೫೯೧), ನಿಖಿತಾ(೫೮೨), ಸಿಂಚನಾ ಕೆ(೫೭೯), ಆರ್ವಿನ್ ವಿಶಾಲ್ ಪಿಂಟೋ(೫೭೩), ಧರಣಿ(೫೭೩), ಪ್ರಜ್ವಲ್ ಎಸ್(೫೪೪), ಆದಿತ್ಯ ಅಶೋಕ್ ಸಪಲ್ಯ(೫೪೧)ರವರು ನಂತರದ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.