Breaking News

ದರ್ಬೆ ಉಷಾ ಮೆಡಿಕಲ್,‌ ಪಾಲಿಕ್ಲಿನಿಕ್ ನಲ್ಲಿ ಸ್ವಾತಂತ್ರ್ಯೋತ್ಸವ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು; ದರ್ಬೆ ಉಷಾ ಮೆಡಿಕಲ್‌ ಮತ್ತು ಉಷಾ ಪಾಲಿಕ್ಲಿನಿಕ್ ನಲ್ಲಿ ದೇಶದ 74ನೇ ಸ್ವಾತಂತ್ರ್ಯೋತ್ಸವ ಆಚರಿಸಿದರು. ಸಂಸ್ಥೆಯ ಮ್ಹಾಲಕ ಗಣೇಶ್ ಭಟ್ ಹಾಗೂ ಅರುಣ ಜಿ. ಭಟ್ ರವರು ಧ್ವಜಾರೋಹಣ ನೆರವೇರಿಸಿದರು. ಸಿಬ್ಬಂದಿಗಳಾದ ದಿನೇಶ ,ವಿಘ್ನೇಶ, ನವೀನ ,ಲ್ಯಾನ್ಸಿ ಲೀನಾ, ಕ್ಲೆವಿಟಾ, ಚೈತ್ರಾ, ಲವೀನಾ, ಸೌಮ್ಯ, ಶ್ರವಣಿ, ಮಧುಶ್ರೀ, ನವ್ಯ ಹಾಗೂ ಲತಾ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಗ್ರಾಹಕರಿಗೆ ಸಿಹಿ ತಿಂಡಿ ಹಂಚಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.