Breaking News

ವಿನಾಯಕನಗರ ಯುವಶಕ್ತಿ ಗೆಳೆಯರ ಬಳಗ(ರಿ.)ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

ಕೋಡಿಂಬಾಡಿ: ಯುವಶಕ್ತಿ ಗೆಳೆಯರ ಬಳಗ(ರಿ.) ವಿನಾಯಕನಗರ ಕೋಡಿಂಬಾಡಿ ಇದರ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆ ಯನ್ನು ಸರಳ ಮತ್ತು ಮಹಾಮಾರಿ ಕೋರೊನದ ಮಾರ್ಗಸೂಚಿಗೆ ಅನುಗುಣವಾಗಿ ಕೋಡಿಂಬಾಡಿ ವಿನಾಯಕನಗರದ ಕೃಷ್ಣಕೃಪಾ ಇಂಡಸ್ಟ್ರೀಸ್ ನ ಮುಂಭಾಗದಲ್ಲಿ ಆಚರಿಸಲಾಯಿತು.

ಸಂಘದ ಗೌವರಾಧ್ಯಕ್ಷರಾದ ರಮೇಶ್ ನಾಯಕ್ ನಿಡ್ಯ ಇವರು ಧ್ವಜಾರೋಹಣನ್ನು ನೆರವೇರಿಸಿದರು.ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ಯೋಗೀಶ್.ಯಸ್.ಸಾಮಾನಿ ಸಂಪಿಗೆದಡಿ-ಮಠಂತಬೆಟ್ಟು,ಸಂಸ್ಥಾಪಕಾಧ್ಯಕ್ಷರಾದ ಅಶೋಕ್ ಗೌಡ ದಡಿಕೆತ್ತಾರು ಸೇರಿದಂತೆ ಸಂಘದ ವಿವಿಧ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಭಾಗಹಿಸಿದ್ಧರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.