ಪುತ್ತೂರು ಲೋಕೋಪಯೋಗಿ ಉಪವಿಭಾಗದ ಕಚೇರಿಯಲ್ಲಿ 74 ನೇ ಸ್ವಾತಂತ್ರ್ಯೋತ್ಸವ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಪುತ್ತೂರು ಲೋಕೋಪಯೋಗಿ ಉಪವಿಭಾಗದ ಕಚೇರಿಯಲ್ಲಿ 74 ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಕಚೇರಿ ಮುಖ್ಯಸ್ಥರಾದ ಶ್ರೀ ಬಿ ರಾಜರಾಮ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಪುತ್ತೂರು ಇವರು ನೆರವೇರಿಸಿದರು ನಂತರ ಮಾತನಾಡಿದ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಎಲ್ಲ ಹಿರಿಯರನ್ನು ನೆನಪಿಸಿಕೊಂಡು ಅವರ ತ್ಯಾಗ ಬಲಿದಾನಗಳ ಬಗ್ಗೆ ವಿವರಿಸಿ ಕೊಂಡಾಡಿದರು ಹಾಗೂ ಪ್ರಸ್ತುತ ಕೋವಿಡ್-19 ಸಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ಅಭಿನಂದನೆಯನ್ನು ಸಲ್ಲಿಸಿ ಸ್ವಾತಂತ್ರೋತ್ಸವದ ಶುಭಾಶಯಗಳನ್ನು ಕೋರಿದರು. ಈ ಸಂದರ್ಭದಲ್ಲಿ ಇಲಾಖೆಯ ಸಹಾಯಕ ಎಂಜಿನಿಯರುಗಳು ಆದ ಶ್ರೀ ಪ್ರಮೋದ್ ಕುಮಾರ್ ಕೆ ಕೆ ಶ್ರೀ ಕನಿಷ್ಕ ಎಸ್ ಚಂದ್ರ ಕಿರಿಯ ಇಂಜಿನಿಯರ್ ಗಳಾದ ಶ್ರೀ ಎಲ್. ಸಿ. ಸಿಕ್ವೇರಾ, ಶ್ರೀ ರವಿಚಂದ್ರ ಶ್ರೀ ಬಾಲಕೃಷ್ಣ ಭಟ್ ಕಚೇರಿ ವ್ಯವಸ್ಥಾಪಕರ ಆಗಿರುವ ಶ್ರೀ ರಾಜೇಶ್ ಎರಡನೇ ದರ್ಜೆ ಸಹಾಯಕ ಶ್ರೀ ಪ್ರತೀಕ್ ಎನ್ ಎಸ್. ಸಿಬ್ಬಂದಿಗಳಾದ ಶ್ರೀ ಕಾರ್ತಿಕ್ ಶ್ರೀ ಸುಬ್ಬಪ್ಪ ಮಣಿಯಾಣಿ, ಶ್ರೀ ವಿಶ್ವನಾಥ, ಶ್ರೀ ವಾಸು ಬಿ, ಶ್ರೀ ರವಿ, ಶ್ರೀಮತಿ ಮಂಜುಳಾ ಹಾಗೂ ಗುತ್ತಿಗೆದಾರರಾದ ಗಿರೀಶ ಸವಣೂರು ಶ್ರೀ ಚಂದ್ರಶೇಖರ ಶ್ರೀ ಹಂಝ. ಮೊದಲಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.