ಕೋಡಾಜೆ ಬದ್ರಿಯಾ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

ಮಾಣಿ: ಬದ್ರಿಯಾ ಜುಮಾ ಮಸೀದಿ ಕೊಡಾಜೆ ಆಡಳಿತ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಹಾಜಿ ರಾಜಕಮಲ್ ಧ್ವಜರೋಹಣಗೈದರು. ಖತೀಬರಾದ ಅಬ್ದುಲ್ ಅಝೀಝ್ ದಾರಿಮಿ ಸ್ವಾತಂತ್ರ್ಯ ದಿನದ ಸಂದೇಶ ನೀಡಿದರು. ಕೆ.ಎಲ್ ಉಮರ್ ದಾರಿಮಿ ಪಟ್ಟೋರಿ, ಬದ್ರಿಯಾ ಜುಮಾ ಮಸೀದಿ ಕೋಡಾಜೆ ಆಡಳಿತ ಸಮಿತಿ ಖಜಾಂಜಿ ಹಾಜಿ ರಫೀಕ್ ಸುಲ್ತಾನ್, ಕಾರ್ಯದರ್ಶಿ ನವಾಝ್ ನೇರಳಕಟ್ಟೆ, ಉಪಾಧ್ಯಕ್ಷ ಅಶ್ರಫ್ ಹಾಜಿ, ಇಬ್ರಾಹಿಂ ಹಾಜಿ ಪಂತಡ್ಕ, ಇಲ್ಯಾಸ್ ನೇರಳಕಟ್ಟೆ, ಅಬ್ದುಲ್ ರ್ರಹ್ಮಾನ್ ಮುಸ್ಲಿಯಾರ್ ಸಜೀಪ, ಅಬ್ದುಲ್ ಖಾದರ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.