ನೀಲಮ್ಮ ಡೆಬ್ಬೇಲಿ ನಿಧನ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಕೊಣಾಲು ಗ್ರಾಮದ ಡೆಬ್ಬೇಲಿ ದಿ.ಗಣಪ ಗೌಡರ ಪತ್ನಿ ನೀಲಮ್ಮ(೯೮ವ.)ರವರು ಅನಾರೋಗ್ಯದಿಂದ ಆ.೧೬ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.


ಮೃತರು ಪುತ್ರರಾದ ವೆಂಕಪ್ಪ ಗೌಡ ಡೆಬ್ಬೇಲಿ, ನೋಣಯ್ಯ ಗೌಡ ಡೆಬ್ಬೇಲಿ, ಹರೀಶ್ ಡೆಬ್ಬೇಲಿ, ಶೀನಪ್ಪ ಡೆಬ್ಬೇಲಿ, ಪುತ್ರಿಯರಾದ ಪಾರ್ವತಿ ಶಾಂತಿಮಾರು, ಶೇಷಪ್ಪ ಪನ್ಯಾಡಿ, ವಿಜಯ ಕಡಬ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮೃತರ ಮನೆಗೆ ಕೊಣಾಲು ಬೊಳ್ಳಿಗುಡ್ಡೆ ಕೊಣಾಲುದೇವತೆ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ರೈ ಕೊಣಾಲುಗುತ್ತು, ವಿಶ್ರಾಂತ ಪ್ರಾಂಶುಪಾಲ ವಿಠಲ ರೈ ಕೊಣಾಲುಗುತ್ತು, ಎಪಿಎಂಸಿ ಸದಸ್ಯ ಕುಶಾಲಪ್ಪ ಗೌಡ ಅನಿಲ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕಮಲಾಕ್ಷ ಪಂಡಿತ್, ಗೋಳಿತ್ತೊಟ್ಟು ಗ್ರಾ.ಪಂ.ಮಾಜಿ ಸದಸ್ಯರಾದ ನೇಮಿರಾಜ್ ಕಲಾಯಿ, ವಿಶ್ವನಾಥ ಕುಲಾಲ್, ಮುತ್ತಪ್ಪ ಗೌಡ ಕೋಲ್ಪೆ, ಪ್ರಮುಖರಾದ ನೋಣಯ್ಯ ಪೂಜಾರಿ ಅಂಬರ್ಜೆ, ಭೀಮ್‌ಭಟ್ ಹೊಸಮನೆ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.