ಎಪಿಎಂಸಿ ನಿವಾಸಿ, ಕಂಬಳ ಪ್ರೇಮಿ ರಿಚರ್ಡ್ ಲೂಯಿಸ್ ಡಾಯಸ್ ನಿಧನ

Puttur_Advt_NewsUnder_1
Puttur_Advt_NewsUnder_1


ಪುತ್ತೂರು:ಇಲ್ಲಿನ ಎಪಿಎಂಸಿ ಸಿಟಿ ಆಸ್ಪತ್ರೆ ಬಳಿಯ ಲಿಲ್ಲಿ ಕಾಂಪ್ಲೆಕ್ಸ್ ಮಾಲಕ, ಕಂಬಳ ಪ್ರೇಮಿಯೂ ಆಗಿರುವ ರಿಚರ್ಡ್ ಲೂಯಿಸ್ ಡಾಯಸ್ ರವರು ಅನಾರೋಗ್ಯದಿಂದ ಆ.16 ರಂದು ಸಂಜೆ ನಿಧನ ಹೊಂದಿದ್ದಾರೆ. ಮೃತರು ಕಂಬಳ ಪ್ರೇಮಿಯೂ ಆಗಿದ್ದು, ಪುತ್ತೂರಿನ ಕೋಟಿ-ಚೆನ್ನಯ ಜೋಡುಕರೆ ಕಂಬಳ ಆರಂಭವಾದಾಗಿನಿಂದಲೂ ಕಂಬಳದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮಾತ್ರವಲ್ಲದೆ ಕ್ರಿಸ್ಟೋಫರ್ ಅರ್ಥ್ ಮೂವರ್ಸ್ ಹಾಗೂ ಸರ್ವೀಸ್ ಸ್ಟೇಶನ್ ಅನ್ನು ಮುನ್ನೆಡೆಸುತ್ತಿದ್ದರು. ಮೃತರು ಪತ್ನಿ ಐಡಾ, ಪುತ್ರ ರೋಯಿಸ್ಟನ್, ಪುತ್ರಿ ರೊವಿನಾ, ಸಹೋದರರಾದ ಕ್ರಿಸ್ಟೋಫರ್ ಕಾಂಪ್ಲೆಕ್ಸ್ ನ ವಲೇರಿಯನ್ ಡಾಯಸ್, ಡಾಯಸ್ ಕಾಂಪ್ಲೆಕ್ಸ್ ನ ಇಗ್ನೀಶಿಯಸ್ ಡಾಯಸ್, ಸಹೋದರಿಯರಾದ ಗ್ರೇಸಿ ಡಾಯಸ್, ಝೀಟ ಡಾಯಸ್, ರೀಟ ಡಾಯಸ್ ರವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.