ಪಾಂಚಜನ್ಯ ರೇಡಿಯೋದಲ್ಲಿ ಯಕ್ಷಗಾನ ತಾಳಮದ್ದಳೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ ನೆಹರುನಗರ ವಿವೇಕಾನಂದ ಕಾಲೇಜು ಕ್ಯಾಂಪಸ್‌ನಲ್ಲಿರುವ ಪಾಂಚಜನ್ಯ ರೇಡಿಯೋದಲ್ಲಿ ತಾಳಮದ್ದಳೆ ” ಮಾಗಧ ವಧೆ” ನಡೆಯಿತು. ಹಿಮ್ಮೇಳದಲ್ಲಿ ಉಂಡಮನೆ ಶ್ರೀ ಕೃಷ್ಣ ಭಟ್, ಯಲ್ ಯನ್ ಭಟ್, ಪದ್ಯಾಣ ಶಂಕರ ನಾರಾಯಣ ಭಟ್, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ( ಮಾಗಧ), ಕಿಶೋರಿ ದುಗ್ಗಪ್ಪ ನಡುಗಲ್ಲು( ಶ್ರೀ ಕೃಷ್ಣ), ಹರಿಣಾಕ್ಷೀ ಜೆ ಶೆಟ್ಟಿ ( ಭೀಮ), ಪ್ರೇಮಲತಾ ಟಿ ರಾವ್ ( ಅರ್ಜುನ) ಸಹಕರಿಸಿದರು. ಭಾಸ್ಕರ್ ಬಾರ್ಯರ ನಿರ್ದೇಶನದಲ್ಲಿ ನಡೆದ ತಾಳಮದ್ದಳೆಗೆ ಶ್ರೀಮತಿ ತೇಜಸ್ವೀನಿ ಹಾಗು ಪ್ರಶಾಂತ್ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.