ಆ.18ರ ಉಭಯ ತಾಲೂಕಿನ ಕೊರೋನಾ ಅಪ್‌ಡೇಟ್ | ಪುತ್ತೂರು, ಕಡಬದಲ್ಲಿ 20 ಮಂದಿಗೆ ಕೊರೋನಾ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಆ.18ರಂದು ತಾಲೂಕು ಆರೋಗ್ಯ ಇಲಾಖೆ ವರದಿಯಂತೆ 20 ಮಂದಿಗೆ ಕೊರೋನಾ ಸೋಂಕು ದೃಡಗೊಂಡಿದೆ. ಆ.17ರಂದು ಪುತ್ತೂರು ತಾಲೂಕಿನಲ್ಲಿ ಒಂದೇ ಕೊರೋನಾ ಮತ್ತು ಕಡಬದಲ್ಲಿ ಶೂನ್ಯ ಪ್ರಕರಣ ದಾಖಲಾಗಿತ್ತು. ಇದೀಗ ಮತ್ತೆ ಕೊರೋನಾ ಪ್ರಕರಣ ಏರಿಕೆ ಕಂಡಿದೆ.

ಬೊಳುವಾರಿನ ೪೦ ವರ್ಷದ ವ್ಯಕ್ತಿ, ಕೋರ್ಟ್‌ರಸ್ತೆಯ ೫೧ ವರ್ಷದ ವ್ಯಕ್ತಿ, ೩೦ ವರ್ಷದ ಯುವಕ, ೧ ವರ್ಷದ ಮಗು, ಮೊಟ್ಟೆತ್ತಡ್ಕದ ೩೮ ವರ್ಷದ ವ್ಯಕ್ತಿ, ಬನ್ನೂರಿನ ೩೭ ವರ್ಷದ ಮಹಿಳೆ, ಕೆಮ್ಮಾಯಿಯ ೩೧ ವರ್ಷದ ವ್ಯಕ್ತಿ, ನೆಹರೂನಗರದ ೫೯ ವರ್ಷದ ಮಹಿಳೆ, ಕೂರ್ನಡ್ಕದ ೧೭ ಮತ್ತು ೧೨ ವರ್ಷದ ಬಾಲಕರಿಬ್ಬರು, ಕಬಕ ಗ್ರಾಮದ ೪೫ ವರ್ಷದ ವ್ಯಕ್ತಿ, ೬೦ ವರ್ಷದ ವ್ಯಕ್ತಿ, ೬೫ ವರ್ಷದ ಮಹಿಳೆ, ೩೪ನೇ ನೆಕ್ಕಿಲಾಡಿ ನಿವಾಸಿ ೬೫ ವರ್ಷದ ವ್ಯಕ್ತಿ, ಬೆಟ್ಟಂಪಾಡಿ ನಿವಾಸಿ ೬೫ ವರ್ಷದ ವ್ಯಕ್ತಿ, ಈಶ್ವರಮಂಗಲ ನಿವಾಸಿ ೪೯ ವರ್ಷದ ವ್ಯಕ್ತಿ, , ಪಾಣಾಜೆಯ ೬೦ ವರ್ಷದ ಮಹಿಳೆ, ಉಪ್ಪಿನಂಗಡಿಯ ೬೮ ವರ್ಷದ ಮಹಿಳೆ, ಕೆಯ್ಯೂರಿನ ೨೯ ವರ್ಷದ ಯುವಕನಲ್ಲಿ ಕೊರೋನಾ ದೃಢಗೊಂಡಿದೆ. ಕಡಬ ತಾಲೂಕಿನ ಕೋಲ್ಪೆ ನಿವಾಸಿ ೧೭ ವರ್ಷದ ಯುವಕನಲ್ಲಿ ಕೊರೋನಾ ದೃಢಪಟ್ಟಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.