Breaking News

ಅಲ್ ಮದ್ರಸತುಲ್ ಮುಕದ್ದಸ್ ಇಳಂತಿಲ-ಅಂಬೊಟ್ಟುನಲ್ಲಿ ಸ್ವಾತಂತ್ರ್ಯ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಇಳಂತಿಲ ಗ್ರಾಮದ ಅಂಬೊಟ್ಟು-ಪವಿತ್ರನಗರ ಅಲ್ ಮದ್ರಸತುಲ್ ಮುಕದ್ದಸ್ ಮತ್ತು ಸಂಶುಲ್ ಉಲಮಾ ಯಂಗ್‌ಮೆನ್ಸ್ ಅಸೋಸಿಯೇಶನ್ ವತಿಯಿಂದ ಆಚರಿಸಲಾದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಮದ್ರಸದ ಅಧ್ಯಕ್ಷ ಯು.ಟಿ. ರಹೀಮ್ ನೆರವೇರಿಸಿದರು.

ಕಾರ್‍ಯಕ್ರಮದಲ್ಲಿ ಇಳಂತಿಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಜಿ ಯಸುಫ್ ಪೆದಮಲೆ, ಮಾಜಿ ಸದಸ್ಯರಾದ ಫಯಾಜ್ ಅಹಮದ್, ಝಕರಿಯಾ ಮುಸ್ಲಿಯಾರ್ ಆತೂರು ಮತ್ತಿತರರು ಉಪಸ್ಥಿತರಿದ್ದರು. ಮದ್ರಸ ಸಮಿತಿ ಕಾರ್‍ಯದರ್ಶಿ ಅಶ್ರಫ್ ಅಂಬೊಟ್ಟು ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.