Breaking News

ಐತ್ತೂರಿನಲ್ಲಿ ರೋಜ್ ಗಾರ್ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

ಕಡಬ: ಐತ್ತೂರು ಗ್ರಾಮ ಪಂಚಾಯತಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ರೋಜ್ ಗಾರ್ ದಿನಾಚರಣೆ ಆ.೧೯ರಂದು ಗ್ರಾ.ಪಂ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು. ತಾಲೂಕು IEC ಸಂಯೋಜಕರಾದ ಭರತ್ ರಾಜ್ ಕೆ ರವರು ಯೋಜನೆಯ ಬಗ್ಗೆ ಮಾಹಿತಿ ನೀಡಿ ಜಲಸಂರ್ರಕ್ಷಣೆಗೆ ಸಕಾಲವಾಗಿದ್ದು ಗ್ರಾಮಸ್ಥರು ಯೋಜನೆಯ ಹೆಚ್ಚಿನ ಸೌಲಭ್ಯ ಪಡೆದುಕೊಳ್ಳಬೇಕೆಂದರು.

ಸಂಜೀವಿನಿ ಸಂಘದ ಅಧ್ಯಕ್ಷರು ಧನ್ಯ, ಕಾರ್ಯದರ್ಶಿ ಜ್ನಾನಸೆಲ್ವಿ, ಅಂಗನವಾಡಿ ಕಾರ್ಯಕರ್ತರಾದ ಶರ್ಲಿ ಕೆ.ಟಿ, ಸರಸ್ವತಿ, ಜಯಲಕ್ಷ್ಮೀ, ಸುಶೀಲ, ಸಹಾಯಕಿರಾದ ಸೆಲ್ವಿ, ನೋನಮ್ಮ, ಮಾಧವಿ, ಸ್ರ್ತೀ ಶಕ್ತಿ ಸಂಘದ ಸದಸ್ಯರು, ಸ್ವಸಾಹಯ ಸಂಘದ ಸದಸ್ಯರು, ಹಾಗೂ ಗ್ರಾಮಸ್ಥರು ಉಪಸ್ಥಿತಿ ಇದ್ದರು. ಗ್ರಾ.ಪಂ ಕಾರ್ಯದರ್ಶಿ ರಮೇಶ ಆಚಾರಿ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿಗಳಾದ ದೇವಿಕಾ,ಮತ್ತು ಚೈತ್ರಾ ಸಹಕರಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.