ಮುರಳೀ ಲೋಲ -ವೇಣುಗೋಪಾಲ: ಕೃಷ್ಣಾಷ್ಟಮಿಗೆ ಮುದ್ದು ವೇಷಧಾರಿಗಳ ಸಂಭ್ರಮವೋ ಸಂಭ್ರಮ… ಇಲ್ಲಿದೆ ವಿವಿಧ ಹಾವ ಭಾವದ ಮುದ್ದು ಕೃಷ್ಣಂದಿರ ಭಾವಚಿತ್ರಗಳು | ಭಾಗ -5

Puttur_Advt_NewsUnder_1
Puttur_Advt_NewsUnder_1

 

ಬಾರಿಯ ಶ್ರೀಕೃಷ್ಣಾಷ್ಟಮಿ ಕೋವಿಡ್‌ ನಿಂದಾಗಿ ಸಂಭ್ರಮಾಚರಣೆ ಇಲ್ಲದಿದ್ದರೂ ಮುದ್ದು ಮಕ್ಕಳ ಕೃಷ್ಣವೇಷಕ್ಕೆ ಬ್ರೇಕ್ ಇಲ್ಲ. ಮನೆಯಲ್ಲಿಯೇ ಮುದ್ದು ಮಕ್ಕಳು ಕೃಷ್ಣವೇಷ ಹಾಕಿ ಸಂಭ್ರಮಿಸಿದ್ದಾರೆ..  ‘ಮುಗ್ದ ಮಗುವ ಮನಸ್ಸಿನಲ್ಲಿ ಎರಕ ಕಾಣದಿರಿ’ ಎಂಬಂತೆ ಅವರಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ‘ಬೆಣ್ಣೆ ಕೃಷ್ಣ, ಮೊಸರು ಕೃಷ್ಣ, ಮುದ್ದು ಕೃಷ್ಣ, ಚೆಲ್ವ ಕೃಷ್ಣರೆಲ್ಲರ‌ ಫೊಟೋಗಳನ್ನು ಇಲ್ಲಿ ನೀಡಿದ್ದೇವೆ..

ಸಾವಿರಕ್ಕೂ ಮಿಕ್ಕಿ ಕೃಷ್ಣಂದಿರ ಫೊಟೋಗಳು ನಮ್ಮನ್ನು ತಲುಪಿವೆ.. ಎಲ್ಲಾ ಫೊಟೋಗಳನ್ನು ಪ್ರಕಟಿಸುತ್ತೇವೆ. ಆದರೆ ತಾಂತ್ರಿಕ ನಿಯಮದಿಂದಾಗಿ ವಿಂಗಡಣೆ ಮಾಡಿ ಸರಣಿ ಭಾಗಗಳಲ್ಲಿ ಪ್ರಕಟಿಸುತ್ತೇವೆ. ಫೊಟೋಗಳಲ್ಲಿ ಕಂಗೊಳಿಸುತ್ತಿರುವ ಮುದ್ದು ಕೃಷ್ಣರಿಗೆ ಮತ್ತು ಪೋಷಕರಿಗೆ ನಮ್ಮ ಮನ ತುಂಬಿದ ವಂದನೆಗಳು..

*ಕೃಷ್ಣಂ ವಂದೇ ಜಗದ್ಗುರುಂ*

 

 

 

 

 

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.