ಕಬಕದಲ್ಲಿ  ಹೋಟೆಲ್ ಅಭಿನಂದನ್  ಸ್ಥಳಾಂತರಗೊಂಡು ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ವಿಟ್ಲ:  ಕಳೆದ ಹಲವಾರು ವರ್ಷಗಳಿಂದ  ಕಬಕ ಪೇಟೆಯ ಪುತ್ತೂರು – ವಿಟ್ಲ ರಸ್ತೆಯಲ್ಲಿ ಕಾರ್ಯಾಚರಿಸುತ್ತಿದ್ದ  ಸಸ್ಯಹಾರಿ ಹಾಗೂ ಮಾಂಸಹಾರಿ ಹೋಟೆಲ್ ಅಭಿನಂದನ್  ಆ.೨೦ರಂದು ಪುತ್ತೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಬ್ಬು ಹಾಜಿ ಕಟ್ಟಡಕ್ಕೆ ಸ್ಥಳಾಂತರ ಗೊಂಡು ಶುಭಾರಂಭಗೊಂಡಿತು.

ವೇದ ಮೂರ್ತಿ ಶ್ರೀಧರ ಭಟ್ ಕಬಕ ರವರ ನೇತೃತ್ವದಲ್ಲಿ  ಗಣಪತಿ ಹವನ ಮತ್ತು ಶ್ರೀ ಲಕ್ಷ್ಮೀ ಪೂಜೆ ನೆರವೇರಿತು. ಇಡ್ಕಿದು ಗ್ರಾ.ಪಂ.ಮಾಜಿ ಸದಸ್ಯರಾದ ಜಯರಾಮ ಕೆ.ಕಾರ್ಯಾಡಿ ಗುತ್ತು,  ರಾಘವೇಂದ್ರ ಭಟ್ ಜೋಯಿಸರು ಕಾರಿಂಜ, ಕಮಲ ಮುಂಡಪ್ಪ ಪೂಜಾರಿ ಕಾರ್ಯಾಡಿಗುತ್ತು, ಇಡ್ಜಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನ ಮಜಲು, ವಿಟ್ಲ ತಾಲೂಕು ರಾ.ಸ್ವ.ಸೇ.ಸಂಘದ ಪ್ರಮುಖ್ ರಮೇಶ್ ಆಳ್ವ ಧರ್ಮನಗರ, ಇಡ್ಕಿದು ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ  

ಈಶ್ವರ ನಾಯ್ಕ್, ಪುತ್ತೂರು ಗ್ರಾಮಾಂತರ ಮಂಡಲ ಕ್ಷೇತ್ರ ಸದಸ್ಯರಾದ ಬಾಲಸುಬ್ರಹ್ಮಣ್ಯ ಕೋಟ್ಯಾನ್ ಬಲ್ನಾಡ್, ಮಾ|  ಕಿಶನ್ ಬಂಗೇರ ಮತ್ತು ಯಜ್ಞ ಬಂಗೇರ ಕಾರ್ಯಾಡಿ ಗುತ್ತು ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿರಿಯ ಪುರೋಹಿತರಾದ ಕೇಶವ ಭಟ್ ಖಂಡಿಗರವರನ್ನು ಗೌರವಿಸಲಾಯಿತು. ಸಂಸ್ಥೆಯ ಮಾಲಕರಾದ ಗಂಗಾಧರ ಕೆ.ಎಂ.ಕಾರ್ಯಾಡಿಗುತ್ತು ಹಾಗೂ ಸರಿತಾ ಗಂಗಾಧರ ಕೆ.ಎಂ.ಕಾರ್ಯಾಡಿ ಗುತ್ತುರವರ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.