Breaking News

ಆ.20ರ ಉಭಯ ತಾಲೂಕಿನ ಕೊರೋನಾ ಅಪ್‌ಡೇಟ್| ಪುತ್ತೂರು , ಕಡಬದಲ್ಲಿ 17 ಮಂದಿಗೆ ಕೊರೋನಾ ದೃಢ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ತಾಲೂಕು ಆರೋಗ್ಯ ಇಲಾಖೆಯ ವರದಿಯಂತೆ ಆ.೨೦ರಂದು ೧೭ ಮಂದಿಗೆ ಕೊರೋನಾ ದೃಢಪಟ್ಟಿದೆ.  ಉಪ್ಪಿನಂಗಡಿ ಪುಳಿತ್ತಡಿ ನಿವಾಸಿ ೫೨ ವರ್ಷದ ಮಹಿಳೆ, ಗೋಳಿತ್ತೊಟ್ಟು ನಿವಾಸಿ ೩೫ ವರ್ಷದ ವ್ಯಕ್ತಿ, ಕುಂಬ್ರ ನಿವಾಸಿ ೧೬ ವರ್ಷದ ಬಾಲಕ, ೫ ವರ್ಷದ ಬಾಲಕ, ಆರ್ಯಾಪು ನಿವಾಸಿ ೭೩ ವರ್ಷದ ವ್ಯಕ್ತಿ, ಕಬಕ ನಿವಾಸಿ ೫೫ ವರ್ಷದ ವ್ಯಕ್ತಿ, ಬೀರಮಲೆ ನಿವಾಸಿ ೫೯ ವರ್ಷದ ವ್ಯಕ್ತಿ, ೫೧ ವರ್ಷದ ಮಹಿಳೆ, ನೆಹರೂನಗರದ ೫೯ ವರ್ಷದ ವ್ಯಕ್ತಿ, ೫೦ ವರ್ಷದ ಮಹಿಳೆ, ಕೆದಂಬಾಡಿ ನಿವಾಸಿ ೫೨ ವರ್ಷದ ವ್ಯಕ್ತಿ, ೪೦ ವರ್ಷದ ವ್ಯಕ್ತಿ, ಮುಕ್ವೆ ನಿವಾಸಿ ೬೧ ವರ್ಷದ ಮಹಿಳೆ, ದರ್ಬೆ ನಿವಾಸಿ ೩೩ ವರ್ಷದ ವ್ಯಕ್ತಿ, ಮುಂಡೂರು ನಿವಾಸಿ ೫೯ ವರ್ಷದ ಮಹಿಳೆಯಲ್ಲಿ ಕೊರೋನಾ ದೃಢಪಟ್ಟಿದೆ. ಕಡಬ ತಾಲೂಕಿನ ಕುಟ್ರುಪ್ಪಾಡಿ ನಿವಾಸಿ ೨೫ ವರ್ಷದ ಮಹಿಳೆ, ಕೊಲ ನಿವಾಸಿ ೬೭ ವರ್ಷದ ವ್ಯಕ್ತಿಯಲ್ಲಿ ಕೊರೋನಾ ದೃಢಪಟ್ಟಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.