ಪಳ್ಳತ್ತಾರು ದೇವರಗುಡ್ಡದಲ್ಲಿ ವೀರಾಂಜನೇಯಾ ಭಜನಾ ಮಂದಿರಕ್ಕೆ ಶಿಲಾನ್ಯಾಸ

Puttur_Advt_NewsUnder_1
Puttur_Advt_NewsUnder_1


ಕಾಣಿಯೂರು : ಕುದ್ಮಾರು ಗ್ರಾಮದ ಪುರಾತನ ಕಾಲದ ಇತಿಹಾಸ ಪ್ರಸಿದ್ಧ ದೇವರಗುಡ್ಡ ಎಂಬಲ್ಲಿ ವೀರಾಂಜನೇಯಾ ಭಜನಾ ಮಂದಿರದ ನಿರ್ಮಾಣಕ್ಕೆ ಶಿಲಾನ್ಯಾಸ ಆ. 20ರಂದು ಕಾರ್ಯಕ್ರಮ ನಡೆಯಿತು. ವೇದಮೂರ್ತಿ ನರಸಿಂಹ ಪ್ರಸಾದ ಪಾಂಗಣ್ಣಾಯ ಕುವೆತ್ತೋಡಿ, ವಾಸ್ತು ತಜ್ಞ ಅಪಯ್ಯ ಆಚಾರ್ಯ ಕುಕ್ಕುಜಡ್ಕ ಅವರ ನೇತೃತ್ವದಲ್ಲಿ ಭೂಮಿ ಪೂಜಾ ಕಾರ್ಯಕ್ರಮದ ವಿಧಿ ವಿಧಾನಗಳು ನೇರವರಿತು.ಈ ಸಂದರ್ಭದಲ್ಲಿ ಶ್ರೀ ವೀರಾಂಜನೇಯಾ ಗೆಳೆಯರ ಬಳಗದ ಗೌರವ ಅಧ್ಯಕ್ಷ ಶ್ರೀಧರ ಗೌಡ ಕೊಯಕ್ಕುಡೆ,ಅಧ್ಯಕ್ಷರಾದ ರಾಜೇಶ್ ಬನಾರಿ,ಉಪಾಧ್ಯಕ್ಷರಾದ ವಸಂತ ಕೂಂಕ್ಯ,ಕಾರ್ಯದರ್ಶಿ ಅನಿಲ್ ಕಂಡಿಗ,ಜತೆ ಕಾರ್ಯದರ್ಶಿ ಆನಂದ ಕೂಂಕ್ಯ ಕೋಶಾಧಿಕಾರಿ ಚಂದ್ರ ತೆಕ್ಕಿತ್ತಡಿ ಸವಣೂರು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ನಿರ್ಮಾಲಾ ಕೇಶವ ಗೌಡ ಅಮೈ ಸದಸ್ಯರಾದ ಕೇಶವ ಗೌಡ ಅಮೈ, ದಿನೇಶ್ ಕೊಯಕ್ಕುಡೆ,ಕೃಷ್ಣಪ್ಪ ಗೌಡ ಕೂಂಕ್ಯ, ರಕ್ಷಿತ್ ಕೂಂಕ್ಯ, ಚಂದ್ರಶೇಖರ ಅಂಬಟೆತ್ತಡಿ,ರಾಘವ ಗೌಡ ಕೊಯಕ್ಕುಡೆ, ದಯಾನಂದ ಕಂಡಿಗ,ಪ್ರವೀಣ್ ಕುರುಂಜ,ಜನಾರ್ದನ ಕೊಯಕ್ಕುಡೆ, ಉಮೇಶ್ ಬನಾರಿ,ನವೀನ್ ಕೊಯಕ್ಕುಡೆ, ಚೇತನ್ ಕೊಯಕ್ಕುಡೆ, ನಾರ್ಣಪ್ಪ ಕೂಂಕ್ಯ, ರಾಮಣ್ಣ ಅಂಬಲಾಜೆ,ಮಿಥುನ್ ಕೊಯಕ್ಕುಡೆ, ಕುದ್ಮಾರು ತಿರಂಗ ವಾರಿಯರ್ಸ್‌ ನ ಲೋಕೇಶ್ ಬಿ.ಎನ್, ಸತೀಶ್ ಹೊಸವಕ್ಲು,ಪುನೀತ್ ಹೊಸವಕ್ಲು ಮತ್ತು ಇತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.