Breaking News

ಇಂದು(ಆ.22) ರಾತ್ರಿ 8 ಗಂಟೆಗೆ ‌ʻಸುದ್ದಿ ನ್ಯೂಸ್ ಪುತ್ತೂರುʼ ಯುಟ್ಯೂಬ್ ಚಾನೆಲ್‌ನಲ್ಲಿ `ಜೀವನ ಸಂಗೀತ’ ವಿಶೇಷ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಗಣೇಶ ಚತುರ್ಥಿ ಹಬ್ಬದ ಸಲುವಾಗಿ `ಸುದ್ದಿ ನ್ಯೂಸ್ ಪುತ್ತೂರು’ ಯುಟ್ಯೂಬ್ ಚಾನೆಲ್‌ನಲ್ಲಿ ಇಂದು ರಾತ್ರಿ 8 ಗಂಟೆಗೆ `ಜೀವನ ಸಂಗೀತ’ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ.

ಗೀತ ಸಾಹಿತ್ಯ ಸಂಭ್ರಮ ಖ್ಯಾತಿಯ ವಿಠಲ ನಾಯಕ್ ಕಲ್ಲಡ್ಕರವರೊಂದಿಗೆ ವಿಶೇಷ ಮಾತುಕತೆ ನಡೆಯಲಿದೆ. ನಾಡಿನೆಲ್ಲೆಡೆ ತನ್ನ ಗೀತಾಸಾಹಿತ್ಯ ಸಂಭ್ರಮದ ಮೂಲಕ ಮನೆಮಾತಾಗಿರುವ ವಿಠಲ ನಾಯಕ್ ಕಲ್ಲಡ್ಕರವರು ಈ ಕಾರ್ಯಕ್ರಮದಲ್ಲಿ ಜೀವನ, ಸಂಸ್ಕೃತಿ ಮಕ್ಕಳಿಗೆ ನೈತಿಕ ಶಿಕ್ಷಣ ಇತ್ಯಾದಿ ವಿಚಾರಗಳ ಬಗ್ಗೆ ಹಾಸ್ಯ ಮತ್ತು ಸಂಗೀತದೊಂದಿಗೆ ಪ್ರಸ್ತುತಪಡಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.