ಸವಣೂರಿನಲ್ಲಿ ಕಟ್ಟಾವು ಇನ್ಸೂರೆನ್ಸ್ ಸೆಂಟರ್ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಎದುರಿನ ಕಾಂಪ್ಲೆಕ್ಸ್‌ನಲ್ಲಿ ಕಟ್ಟಾವು ಇನ್ಸೂರೆನ್ಸ್ ಸೆಂಟರ್ ಅ. 22ರಂದು ಶುಭಾರಂಭಗೊಂಡಿತು.
ಸಂಸ್ಥೆಯನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿಯ ಸದಸ್ಯ ರಾಕೇಶ್ ರೈ ಕೆಡೆಂಜಿಯವರು ಉದ್ಘಾಟಿಸಿ, ಶುಭಹಾರೈಸಿದರು. ಸವಣೂರು ಗ್ರಾ.ಪಂ, ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ, ಸವಣೂರು ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ವಿಜಯ ಈಶ್ವರ ಗೌಡ, ಉದಯ ಬಿ.ಆರ್, ದಿವಾಕರ್ ಬಸ್ತಿ, ಹಸೈನಾರ್ ಪಟ್ಟೆ, ಕಟ್ಟಡದ ಮಾಲಕ ಅಬೂಬಕ್ಕರ್ ಸವಣೂರು, ನ್ಯಾಯವಾದಿ ಪ್ರವೀಣ್ ಬಂಬಿಲ, ಹರೀಶ್ ಕುಂಜಾಡಿ, ರೋಹಿತ್ ಕುಂಜಾಡಿ, ಸತ್ಯಪ್ರಕಾಶ್, ರಾಜೇಶ್ ರೈ ಮುಗೇರು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಕಟ್ಟಾವು ಇನ್ಯೂರೆನ್ಸ್ ಸೆಂಟರ್‌ನ ಸುಧಾಕರ್ ರೈ ಸ್ವಾಗತಿಸಿ, ವಂದಿಸಿದರು.

ಸವಣೂರು ಕಟ್ಟಾವು ಇನ್ಸೂರೆನ್ಸ್ ಸೆಂಟರ್‌ನಲ್ಲಿ ರಿಕ್ಷಾ, ಪಿಕಪ್, ಲಾರಿಗಳಿಗೆ ಇನ್ಸೂರೆನ್ಸ್‌ನಲ್ಲಿ ಭಾರೀ ರಿಯಾಯಿತಿ ನೀಡಲಾಗುವುದು, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದೆ, ಎಲ್ಲಾ ವಾಹನಗಳ ಇನ್ಸೂರೆನ್ಸ್‌ನಲ್ಲಿ ಅತೀ ಹೆಚ್ಚು ರಿಯಾಯಿತಿ, ಇನ್ಸೂರೆನ್ಸ್ ಮಾಡಿದವರಿಗೆ ಒಂದು ತಿಂಗಳವರೆಗೆ ಉಚಿತ ಮಾಸ್ಕ್ ನೀಡಲಾಗುವುದು, ಅಲ್ಲದೇ ಪ್ರತೀ ತಿಂಗಳಿಗೊಮ್ಮೆ ಲಕ್ಕಿ ಡ್ರಾ ಗೆಲ್ಲುವ ಅವಕಾಶ ನೀಡಲಾಗುವುದು ಎಂದು ಕಟ್ಟಾವು ಇನ್ಸೂರೆನ್ಸ್ ಸೆಂಟರ್‌ನ ಸುಧಾಕರ್ ರೈ ಕಟ್ಟಾವು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.