Breaking News

ಆ.24ರ ಉಭಯ ತಾಲೂಕಿನ ಕೊರೋನಾ ಅಪ್‌ಡೇಟ್ | ಪುತ್ತೂರು – ಕಡಬದಲ್ಲಿ 3 ಮಂದಿಗೆ ಕೊರೋನಾ ದೃಢ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಆ.24ರಂದು 3 ಮಂದಿಗೆ ಕೊರೋನಾ ದೃಢಗೊಂಡಿದೆ.
ಮುಂಡೂರು ಗ್ರಾಮದ 32  ವರ್ಷದ ವ್ಯಕ್ತಿ, ನೆಟ್ಟಣಿಗೆ ಮುಡ್ನೂರು ಗ್ರಾಮದ 42 ವರ್ಷದ ವ್ಯಕ್ತಿ ಮತ್ತು ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ 85 ವರ್ಷದ ವೃದ್ದರೊಬ್ಬರಲ್ಲಿ ಕೊರೋನಾ ದೃಢಪಟ್ಟಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.