ನೆಹರುನಗರ: ಗೂಡಂಗಡಿ ವ್ಯಾಪಾರಿ ನಿಧನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನೆಹರುನಗರ ಮಾಸ್ಟರ್ ಪ್ಲಾನರಿ ಸಮೀಪ ಗೂಡಂಗಡಿ ವ್ಯಾಪಾರಿಯಾಗಿದ್ದ ಗುಡ್ಡಪ್ಪ ಪೂಜಾರಿ(65ವ)ರವರು ಅಲ್ಪಕಾಲಕದ ಅಸೌಖ್ಯದಿಂದ ಆ.23ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಬೇಬಿ, ಪುತ್ರರಾದ ಕರುಣಾಕರ, ದಿವಾಕರ, ಪುತ್ರಿ ಚಂದ್ರಾವತಿ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.