ನೆಹರುನಗರ ಶಿವನಗರದಲ್ಲಿ ಮನೆ ಮನೆಯಲ್ಲಿ ರಂಗೋಲಿ ಸ್ಪರ್ಧೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಲಯನ್ಸ್ ಸದಸ್ಯೆ ರೋಹಿಣಿ ಆಚಾರ್ಯ ಅವರ ನೇತೃತ್ವದಲ್ಲಿ ನೆಹರುನಗರ ಶಿವರನಗರ ವಠಾರದಲ್ಲಿ ಆ.3ರಂದು ವಿಶೇಷ ರೀತಿಯ ಮನೆ ಮನೆಯಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಯಿತು.

ಸ್ಪರ್ಧೆಯಲ್ಲಿ ವಠಾರದ 19 ಮನೆಯವರು ಭಾಗವಹಿಸಿ ಏಕಕಾಲದಲ್ಲಿ ರಂಗೋಲಿ ಬಿಡಿಸಿದರು. ಸ್ಪರ್ಧೆಯಲ್ಲಿ ಅರುಣಾ(ಪ್ರ), ವಾಣಿವರ್ಷ(ದ್ವಿ) ವೀಣಾ(ತೃ) ದೀಪಿಕಾ(ಚ) ಬಹುಮಾನ ಪಡೆದರು. ಭಾಗವಹಸಿದವರಿಗೆಲ್ಲಾ ಪ್ರೋತ್ಸಾಹಕ ಬಹುಮಾನ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಶಿವರಾಮ್ ಸಪಲ್ಯ, ಕಲಾವಿದ ಕೃಷ್ಣ, ಅಶೋಕ್ ಕುಮಾರ್, ಸಂದೀಪ್, ಶ್ರೀಧರ್‌ಸಿಂಗ್, ರಾಮಕೃಷ್ಣ ಸಹಕಾರ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.