ಬನ್ನೂರಿನಲ್ಲಿ ಆ.30, 31ರಂದು ಉಚಿತ ಆಯುಷ್ಮಾನ್ ಕಾರ್ಡ್ ಅಭಿಯಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೇಂದ್ರ ಸರಕಾರದ ಯೋಜನೆಯಾಗಿರುವ ಆಯುಷ್ಮಾನ್ ಕಾರ್ಡ್‌ನ್ನು ಉಚಿತವಾಗಿ ನೋಂದಣಿ ಮತ್ತು ವಿತರಣೆಯನ್ನು ಬಿಜೆಪಿ ಯುವ ಮೋರ್ಚಾದಿಂದ ಆ.30ರಂದು ಬನ್ನೂರು ಕರ್ಮಲದಲ್ಲಿರುವ ಬಲಮುರಿ ದೆವಸ್ಥಾನದ ವಠಾರದಲ್ಲಿ ಮತ್ತು ಬನ್ನೂರು ಶಿವಪಾರ್ವತಿ ಮಂದಿರದ ವತಿಯಿಂದ ಆ.31ರಂದು ಮಂದಿರದ ವಠಾರದಲ್ಲಿ ಜರುಗಲಿದೆ.

ಈ ಯೋಜನೆಯ ಸದುಪಯೋಗ ಪಡೆಯಲಿಚ್ಚಿಸುವವರು ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯನ್ನು ಆಯುಷ್ಮಾನ್ ಕಾರ್ಡ್ ನೊಂದಾವಣೆಗೆ ಹಾಜರುಪಡಿಸಬೇಕಾಗಿದ್ದು, ಸ್ಥಳದಲ್ಲೇ ಕಾರ್ಡ್ ವಿತರಣೆಯು ನಡೆಯಲಿದೆ. ಬೆಳಗ್ಗಿನಿಂದ ಸಂಜೆಯ ತನಕ ಉಚಿತ ಆಯುಷ್ಮಾನ್ ಕಾರ್ಡ್ ಅಭಿಯಾನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.