Breaking News

ವಿಟ್ಲ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಸಮಾನ್ಯ ಸಭೆಯು  ಅಧ್ಯಕ್ಷೆ ದಮಯಂತಿಯವರ ಅಧ್ಯಕ್ಷತೆಯಲ್ಲಿ ಪಟ್ಟಣಪಂಚಾಯತ್ ಸಭಾಂಗಣದಲ್ಲಿ ಆ.28ರಂದು ನಡೆಯಿತು.

ಉಪಾಧ್ಯರಾದ ಜಯಂತ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಷಾ ಕೃಷ್ಣಪ್ಪ, ಸದಸ್ಯರಾದ  ಅರುಣ್ ವಿಟ್ಲ, ಅಶೋಕ್ ಕುಮಾರ್ ಶೆಟ್ಟಿ, ಶ್ರೀ ಕೃಷ್ಣ, ರಾಮ್ ದಾಸ್ ಶೆಣೈ, ಸುನಿತಾ ಕೋಟ್ಯಾನ್, ಲತಾ‌ಅಶೋಕ್ ಕುಮಾರ್, ಇಂದಿರಾ ಅಡ್ಡಾಳಿ, ಚಂದ್ರಕಾಂತಿ ಶೆಟ್ಟಿ, ಮಂಜುನಾಥ ಕಲ್ಲಕಟ್ಟ, ಸಂದ್ಯಾ ಮೋಹನ್, ರವಿಪ್ರಕಾಶ್, ಹಸೈನಾರ್ ನೆಲ್ಲಿಗುಡ್ಡೆ, ಅಬೂಬಕ್ಕರ್ ಒಕ್ಕೆತ್ತೂರು, ಗೀತಾ ಪುರಂದರ, ಮುಖ್ಯಾಧಿಕಾರಿ ಮಾಲಿನಿ, ಎಂಜಿನಿಯರ್‌ ಶ್ರೀಧರ್ ಸಭೆಯಲ್ಲಿ‌ ಉಪಸ್ಥಿತರಿದ್ದರು. ಸಿಬಂದಿ ರತ್ನ ಹಾಗೂ ಚಂದ್ರ ಶೇಖರ ವರ್ಮರವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.