Breaking News

ಶಾಂತಿಗೋಡು: ಕೂಡುರಸ್ತೆ-ಪಜಿರೋಡಿ ರಸ್ತೆ ಹೊಂಡ ಮುಚ್ಚಿದ ಯುವಕರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶಾಂತಿಗೋಡು ಗ್ರಾಮದ ಕೂಡುರಸ್ತೆ, ಪಜಿರೋಡಿ ರಸ್ತೆಯು ಮಳೆಗಾಲದಲ್ಲಿ ತೀರಾ ಹದಗೆಟ್ಟ ಪರಿಣಾಮ ಪಾದಾಚಾರಿಗಳಿಗೆ ಹಾಗೂ ವಾಹನ ಸವಾರರಿಗೂ ತೀರಾ ಕಷ್ಟಕರವಾಗಿರುವುದನ್ನು ಕಂಡು ಸ್ಥಳಿಯ ಯುವಕರು ಶ್ರಮದಾನದ ಮೂಲಕ ರಸ್ತೆಯ ಹೊಂಡಗಳನ್ನು ಮುಚ್ಚಿದರು.

ಈ ಸಂದರ್ಭದಲ್ಲಿ ದೇವರಾಜ್ ಗೌಡ ಕಲ್ಕಾರ್, ಶಿವರಾಮ ಗೌಡ ಪಾಣಂಬು, ಸತೀಶ್ ಪಾಣಂಬು, ವಿನೋದ್ ಕರ್ಪುತಮೂಲೆ, ಗೌತಮ್ ಪಾಣಂಬು, ಗಗನ್ ಪಾಣಂಬು, ಮನೀಶ್ ಪಾಣಂಬು, ಗೀತೇಶ್ ಪಾಣಂಬು, ಪುರಂದರ ಗೌಡ ಕಲ್ಕಾರ್, ಗಣೇಶ್ ಕೈಂದಾಡಿ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.