ಆ.29ರ ಉಭಯ ತಾಲೂಕಿನ ಕೊರೋನಾ ಅಪ್‌ಡೇಟ್ | ಪುತ್ತೂರು, ಕಡಬದಲ್ಲಿ 34 ಮಂದಿಗೆ ಕೊರೋನಾ ದೃಢ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಆರೋಗ್ಯ ಇಲಾಖೆಯ ಆ.೨೯ರ ವರದಿಯಂತೆ ೩೪ ಮದಿಗೆ ಕೊರೋನಾ ದೃಢಗೊಂಡಿದೆ.
ನೆಹರು ನಗರದ ೬೫ರ ಮಹಿಳೆ, ಎಪಿಎಂಸಿ ರಸ್ತೆಯ ೮೮ ವೃದ್ಧ, ೨೭ರ ಯುವಕ, ಆರ್ಯಾಪುವಿನ ೭೪ರ ವೃದ್ಧ, ಶಾಂತಿನಗರದ ೭೫ ವೃದ್ಧ, ಸರ್ವೆಯ ೫೬ ವ್ಯಕ್ತಿ, ಬೆಳ್ಳಿಪ್ಪಾಡಿಯ ೫೦ರ ವ್ಯಕ್ತಿ, ಕಬಕದ ೫೬ರ ವ್ಯಕ್ತಿ, ೪೨ರ ಮಹಿಳೆ, ೪ ವರ್ಷದ ಗಂಡು ಮಗು, ಪುತ್ತೂರು ಕಸಬದ ೬೬ರ ವ್ಯಕ್ತಿ, ನೆಲ್ಲಿಕಟ್ಟೆಯ ೫೫ರ ವ್ಯಕ್ತಿ, ಪಡೀಲಿನ ೪೦ರ ವ್ಯಕ್ತಿ, ಚಿಕ್ಕ ಮುಡ್ನೂರಿನ ೨೮ರ ಯುವಕ, ಉಪ್ಪಿನಂಗಡಿಯ ೬೩ರ ವೃದ್ಧ, ಬಪ್ಪಳಿಗೆಯ ೧೭ರ ಯುವತಿ, ರೆಂಜಲಾಡಿಯ ೪೮ರ ವ್ಯಕ್ತಿ, ಶಾಂತಿಗೋಡಿನ ೫೮ರ ಮಹಿಳೆ, ೩೧ರ ವ್ಯಕ್ತಿ, ಮಾಡನ್ನೂರಿನ ೩೭ರ ವ್ಯಕ್ತಿ, ಬನ್ನೂರಿನ ೭೮ರ ವೃದ್ಧ, ಮುಂಡೂರಿನ ೪೦ರ ಮಹಿಳೆ, ೧೭ರ ಯುವತಿಯಲ್ಲಿ ಕೊರೋನಾ ದೃಢಪಟ್ಟಿದೆ.

ಕಡಬ:
ಕಡಬ ತಾಲೂಕಿನ ಶಿರಾಡಿ ಗ್ರಾಮದ ೩೯ರ ವ್ಯಕ್ತಿ, ೩೨ರ ಮಹಿಳೆ, ನೂಜಿಬಾಳ್ತಿಲದ ೩೨ರ ಮಹಿಳೆ, ೨೯ರ ಮಹಿಳೆ, ೧೭ರ ಯುವಕ, ೫೫ರ ಮಹಿಳೆ, ೫೫ರ ವ್ಯಕ್ತಿ, ನೆಲ್ಯಾಡಿಯ ೩೪ರ ವ್ಯಕ್ತಿ, ಬಲ್ಯದ ೪೯ರ ಮಹಿಳೆ, ೪೮ರ ಮಹಿಳೆ, ಸವಣೂರಿನ ೫ ವರ್ಷದ ಗಂಡುಮಗುವಿನಲ್ಲಿ ಕೊರೋನಾ ದೃಢಪಟ್ಟಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.