ಕುಟ್ರುಪಾಡಿ ಕುಂಟಿನಡ್ಕದ ನಾಪತ್ತೆಯಾದ ಯುವತಿ ಪ್ರಿಯಕರನೊಂದಿಗೆ ಬೆಂಗಳೂರಿನಲ್ಲಿ ಪತ್ತೆ

Puttur_Advt_NewsUnder_1
Puttur_Advt_NewsUnder_1

ಕಡಬ: ಜೂ.17ರಂದು ನಾಪತ್ತೆಯಾಗಿದ್ದ ಕುಟ್ರುಪಾಡಿ ಗ್ರಾಮದ ಕುಂಟಿನಡ್ಕದ ಯುವತಿ ತನ್ನ ಪ್ರಿಯಕರನೊಂದಿಗೆ ಬೆಂಗಳೂರಿನ ಕೊಮ್ಮಘಟ್ಟದಲ್ಲಿ ಪತ್ತೆಯಾಗಿದ್ದಾರೆ.

ಕುಂಟಿನಡ್ಕ ನಿವಾಸಿ ಪಾಸಿ ಎಂಬವರ ಪುತ್ರಿ ಪೂರ್ಣಿಮಾ ಅವರು ಜೂ.17ರಂದು ಮನೆಯಿಂದ ನಾಪತ್ತೆಯಾಗಿದ್ದರು, ಬಳಿಕ ಈ ಬಗ್ಗೆ ಕಡಬ ಠಾಣೆಯಲ್ಲಿ ದೂರು ದಾಖಲಾಗಿತ್ತು, ಇದೀಗ ಆಕೆಯ ಪ್ರಯಕರ ಶ್ರೀನಿವಾಸ ಎಂಬವರೊಂದಿಗೆ ಬೆಂಗಳೂರಿನ ಕೊಮ್ಮಘಟ್ಟದಲ್ಲಿ ಪತ್ತೆಯಾಗಿದ್ದಾರೆ. ಇವರನ್ನು ಕಡಬ ಠಾಣೆಯ ಎ.ಎಸ್.ಐ. ಸುರೇಶ್ ಪತ್ತೆ ಹಚ್ಚಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.