ಕಡಬ ಕಂದಾಯ ನಿರೀಕ್ಷಕ ರಿಗೆ ಕೊರೋನಾ ಸೋಂಕು ದೃಢ – ಕಛೇರಿ 48 ಗಂಟೆ ಸೀಲ್ ಡೌನ್

Puttur_Advt_NewsUnder_1
Puttur_Advt_NewsUnder_1


ಕಡಬ ಇಲ್ಲಿನ ಕಂದಾಯ ನಿರೀಕ್ಷಕ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರ ಕಛೇರಿ, ಭೂಮಿ ಕೇಂದ್ರಗಳನ್ನು ಮುಂದಿನ 48 ಗಂಟೆಗಳ ಕಾಲ ಸೀಲ್ ಡೌನ್ ಮಾಡಲಾಗಿದೆ. ಅವರ ಪ್ರಾಥಮಿಕ ಸಂಪರ್ಕ ಮಾಡಿದವರು ಪರೀಕ್ಷೆಗೊಳಗಾಗುವಂತೆ ವಿನಂತಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.