ಬೀಟಿಗೆ: ಎಸ್ಸೆಸ್ಸೆಫ್ ವತಿಯಿಂದ ಆಯುಷ್ಮಾನ್ ಕಾರ್ಡ್ ನೋಂದಣಿ ಆಭಿಯಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಸ್ಸೆಸ್ಸೆಫ್ ಬೀಟಿಗೆ ಶಾಖೆ ವತಿಯಿಂದ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಣಿ ಮತ್ತು ಸರಕಾರಿ ಯೋಜನೆಗಳ ಮಾಹಿತಿ ಅಭಿಯಾನ ಕಾರ್ಯಕ್ರಮ ಬೀಟಿಗೆಯಲ್ಲಿ ಆ.31ರಂದು ನಡೆಯಿತು.

ಕಾರ್ಯಕ್ರಮವನ್ನು ಶಾಖೆಯ ಅಧ್ಯಕ್ಷ ಸ್ವಾದಿಕ್ ಅವರ ಅಧ್ಯಕ್ಷತೆ ವಹಿಸಿದ್ದರು. ಇಬ್ರಾಹಿಂ ಮದನಿ ಬಡಕ್ಕಿಲ ದುವಾ ನೇತೃತ್ವ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಹಲವು ಮಂದಿ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡರು. ತಾಜುಲ್ ಉಲಮಾ ಜುಮಾ ಮಸೀದಿ ಬಡಕ್ಕಿಲ ಬೀಟಿಗೆ ಅಧ್ಯಕ್ಷ ಇಬ್ರಾಹಿಂ ಹಾಜಿ ಕರಿಮಜಲು, ಕಾರ್ಯದರ್ಶಿ ಅಬ್ದುಲ್ಲಾ ಕುಞ ಮುದ್ರಾಜೆ, ಶಾಖೆಯ ಸದಸ್ಯ ನೌಶಾದ್ ಸಹದಿ ಮುದ್ರಾಜೆ, ಮುನೀರ್ , ಹಕೀಂ ಬಡಕ್ಕಿಲ, ಜುನೈದ್ ಜೌಹರಿ,ಸಿರಾಜುದ್ದೀನ್ ಬಡಕ್ಕಿಲ, ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಖೆಯ ಕಾರ್ಯದರ್ಶಿ ಸೀರಾಜುದ್ದೀನ್ ಬೀಟಿಗೆ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.