ಸೆ.1ರ ಉಭಯ ತಾಲೂಕಿನ ಕೊರೋನಾ ಅಪ್‌ಡೇಟ್ | ಪುತ್ತೂರು, ಕಡಬದಲ್ಲಿ 45 ಮಂದಿಗೆ ಕೊರೋನಾ ದೃಢ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಸೆ.೧ರ ತಾಲೂಕು ಆರೋಗ್ಯ ಇಲಾಖೆಯ ವರದಿಯಂತೆ ೪೫ ಮಂದಿಗೆ ಕೊರೊನಾ ದೃಢಗೊಂಡಿದೆ.

ನಗರ ಪೊಲೀಸ್ ಠಾಣೆಯ ೨೭ ವರ್ಷ ಪ್ರಾಯದ ಸಿಬ್ಬಂದಿ, ಸಂಪ್ಯದ ೩೮ ವರ್ಷ ಪ್ರಾಯದ ಮಹಿಳೆ, ಬೊಳುವಾರಿನ ೬೧ ವರ್ಷ ಪ್ರಾಯದ ಮಹಿಳೆ, ೪೩ ವರ್ಷ ಪ್ರಾಯದ ವ್ಯಕ್ತಿ, ಪರ್ಲಡ್ಕದ ೨೩ ವರ್ಷ ಪ್ರಾಯದ ಯುವಕ, ದರ್ಬೆಯ ೫೦ರ ವರ್ಷ ಪ್ರಾಯದ ವ್ಯಕ್ತಿ, ಬನ್ನೂರಿನ ೬೪ ವರ್ಷ ಪ್ರಾಯದ ವ್ಯಕ್ತಿ, ಪುತ್ತೂರು ನಗರದ ೨೭ ವರ್ಷ ಪ್ರಾಯದ ವ್ಯಕ್ತಿ, ೨೮ ವರ್ಷ ಪ್ರಾಯದ ವ್ಯಕ್ತಿ, ಕೆಮ್ಮಿಂಜೆಯ ೧೯ ವರ್ಷ ಪ್ರಾಯದ ಯುವತಿ, ತೆಂಕಿಲದ ೩೪ ವರ್ಷ ಪ್ರಾಯದ ಮಹಿಳೆ, ಕೋರ್ಟು ರಸ್ತೆಯ ೩೬ ವರ್ಷ ಪ್ರಾಯದ ಮಹಿಳೆ ಮತ್ತು ಗಾಮಾಂತರ ವ್ಯಾಪ್ತಿಯ ಕೊಡಿಪ್ಪಾಡಿಯ ೬೩ ವರ್ಷ ಪ್ರಾಯದ ವರ್ಷದ ಪುರುಷ, ೫೨ ವರ್ಷ ಪ್ರಾಯದ ಮಹಿಳೆ, ೨೦ ವರ್ಷ ಪ್ರಾಯದ ಯುವತಿ, ೩೩ವರ್ಷ ಪ್ರಾಯದ ವ್ಯಕ್ತಿ , ೨೭ ವರ್ಷ ಪ್ರಾಯದ ಯುವಕ, ಬೆಟ್ಟಂಪಾಡಿಯ ೬೫ ವರ್ಷ ಪ್ರಾಯದ ಮಹಿಳೆ, ೩೩ ವರ್ಷ ಪ್ರಾಯದ ಪುರುಷ, ೬೧ ವರ್ಷ ಪ್ರಾಯದ ಮಹಿಳೆ, ಕಬಕದ ೫೧ ವರ್ಷ ಪ್ರಾಯದ ವ್ಯಕ್ತಿ, ೫೮ ವರ್ಷ ಪ್ರಾಯದ ವ್ಯಕ್ತಿ, ಕೆಯ್ಯೂರಿನ ೫೮ ವರ್ಷ ಪ್ರಾಯದ ವ್ಯಕ್ತಿ, ಶಾಂತಿಗೋಡಿನ ೨೦ರ ಯುವಕ, ಕೈಕಾರದ ೫೯ ವರ್ಷ ಪ್ರಾಯದ ವ್ಯಕ್ತಿ, ಉಪ್ಪಿನಂಗಡಿಯ ೬೪ ವರ್ಷ ಪ್ರಾಯದ ವ್ಯಕ್ತಿ, ನರಿಮೊಗರಿನ ೩೬ ವರ್ಷ ಪ್ರಾಯದ ವ್ಯಕ್ತಿ , ಮುರದ ೫೬ ವರ್ಷ ಪ್ರಾಯದ ವ್ಯಕ್ತಿ, ಕೊಡಿಪ್ಪಾಡಿಯ ೨೫ ವರ್ಷ ಪ್ರಾಯದಯುವಕ, ಈಶ್ವರಮಂಗಲದ ೨೯ ವರ್ಷ ಪ್ರಾಯದ ವ್ಯಕ್ತಿಯಲ್ಲಿ ಕೊರೊನಾ ದೃಢಗೊಂಡಿದೆ.

ಕಡಬ: ಕಡಬ ತಾಲೂಕಿನ ಆಲಂಕಾರಿನ ೨೩ ವರ್ಷ ಪ್ರಾಯದ ಯುವಕ, ೨೦ ವರ್ಷ ಪ್ರಾಯದ ಯುವಕ, ಶಿರಾಡಿಯ ೧೩ ವರ್ಷ ಪ್ರಾಯದ ಬಾಲಕ, ೯ವರ್ಷ ಪ್ರಾಯದ ಬಾಲಕಿ, ಕಡಬ ಪೊಲೀಸ್ ಠಾಣೆಯ ೩೪ವರ್ಷ ಪ್ರಾಯದ ವ್ಯಕ್ತಿ, ಪೆರಾಬೆಯ ೧೧ರ ಬಾಲಕ, ೪೯ ವರ್ಷ ಪ್ರಾಯದ ವ್ಯಕ್ತಿ , ೯ ವರ್ಷದ ಬಾಲಕ, ೮ ವರ್ಷದ ಬಾಲಕಿ, ಬಿಳಿನೆಯ ೪೯ ವರ್ಷ ಪ್ರಾಯದ ವ್ಯಕ್ತಿ, ಕೋಡಿಂಬಾಳದ ೫೯ ವರ್ಷ ಪ್ರಾಯದ ವ್ಯಕ್ತಿ , ಹಳೆ ನೇರಂಕಿಯ ೨೦ರ ಯುವಕ, ಸವಣೂರಿನ ೨೬ವರ್ಷ ಪ್ರಾಯದ ವ್ಯಕ್ತಿ, ೭೩ ವರ್ಷ ಪ್ರಾಯದ ಮಹಿಳೆ, ಕಾಯ್ಮಣದ ೭೧ ವರ್ಷ ಪ್ರಾಯದ ವ್ಯಕ್ತಿಯಲ್ಲಿ ಕೊರೊನಾ ದೃಡಪಟ್ಟಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.