Breaking News

ಬೀಟಿಗೆ: ಎಸ್.ಡಿ.ಪಿ.ಐ.ಗೆ ಹೊಸ ಸದಸ್ಯರ ಸೇರ್ಪಡೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೀಟಿಗೆ ಬ್ರಾಂಚ್ ವತಿಯಿಂದ ಸದಸ್ಯತ್ವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ೩೫ ಮಂದಿ ಎಸ್.ಡಿ.ಪಿ.ಐ ಪಕ್ಷಕ್ಕೆ ಸೇರ್ಪಡೆಯಾದರು.

ಬೀಟಿಗೆ SಆPI ಬ್ರಾಂಚ್ ಅಧ್ಯಕ್ಷರಾದ ಸಿದ್ದೀಕ್ ಬೀಟಿಗೆ ಮತ್ತು ಎಸ್.ಡಿ.ಪಿ.ಐ ಸವಣೂರು ಗ್ರಾಮ ಪಂಚಾಯತಿ ಸದಸ್ಯರು ಸುಳ್ಯ ವಿಧಾನ ಸಭಾ ಕ್ಷೇತ್ರದ ಸದಸ್ಯರಾದ ಎಂ.ಎ. ರಫೀಕ್ ಸವಣೂರು ಧ್ವಜವನ್ನು ಹೊಸ ಕಾರ್ಯಕರ್ತರಿಗೆ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡು, ಪಕ್ಷದ ತತ್ವ ಸಿದ್ದಾಂತವನ್ನು ಪ್ರಸಕ್ತ ರಾಜಕೀಯ ವಿದ್ಯಮಾನದ ಕುರಿತು ವಿವರಿಸಿದರು. ಪಿ.ಎಫ್.ಐ. ಬೀಟಿಗೆ ಬ್ರಾಂಚ್‌ನ ಅಧ್ಯಕ್ಷ ಕರೀಂ ಬೀಟಿಗೆ, ಕಾರ್ಯದರ್ಶಿ ಬಾತಿಷ್ ಬಡಕ್ಕಿಲ, ಕಾರ್ಯಕರ್ತರಾದ ತಾಜುದ್ದೀನ್ ಬೀಟಿಗೆ, ಶರೀಪ್ ಕ್ಷೇತ್ರಪಳಿಕೆ, ಶಮೀರ್ ಮುರ, ಶಾಫಿ ಬೀಟಿಗೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಿದ್ದೀಕ್ ಬೀಟಿಗೆ ಸ್ವಾಗತಿಸಿ, ಕಾರ್ಯದರ್ಶಿ ಬಾತಿಷ ಬಡಕ್ಕಿಲ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.