ಸೆ.2ಕ್ಕೆ ಉಭಯ ತಾಲೂಕಿನಲ್ಲಿ ಕೋವಿಡ್ ಅಪ್‌ಡೇಟ್ | ಪುತ್ತೂರು ಕಡಬದಲ್ಲಿ 51 ಮಂದಿಗೆ ಕೊರೋನಾ ದೃಢ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಆರೋಗ್ಯ ಇಲಾಖೆಯ ಸೆ.2ರ ವರದಿಯಂತೆ ೫೧ ಮಂದಿಗೆ ಕೊರೋನಾ ದೃಢಗೊಂಡಿದೆ.  ನಗರಸಭಾ ವ್ಯಾಪ್ತಿಯ ಕೊರ್ಟು ರಸ್ತೆಯ ೫೫ ವರ್ಷದ ಮಹಿಳೆ, ಕೆಮ್ಮಿಂಜೆಯ ೫೬ ವರ್ಷ ಪ್ರಾಯದ ವ್ಯಕ್ತಿ, ಬೀದಿ ಮಜಲಿನ ೪೬ ವರ್ಷ ಪ್ರಾಯದ ವ್ಯಕ್ತಿ, ಕೂರ್ನಡ್ಕದ ೫೮ ವರ್ಷ ಪ್ರಾಯದ ವ್ಯಕ್ತಿ, ಚಿಕ್ಕಮುಡ್ನೂರಿನ ೫೧ವರ್ಷ ಪ್ರಾಯದ ಮಹಿಳೆ, ಎಂ.ಟಿ ರಸ್ತೆಯ ೭೨ರ ವೃದ್ಧ, ಮೊಟ್ಟೆತ್ತಡ್ಕದ ೩೩ ವರ್ಷ ಪ್ರಾಯದ ವ್ಯಕ್ತಿ, ಎಪಿಎಂಸಿ ರಸ್ತೆಯ ೧೦ರ ಬಾಲಕಿ, ೫೨ ವರ್ಷ ಪ್ರಾಯದ ಮಹಿಳೆ, ೨೫ ವರ್ಷ ಪ್ರಾಯದ ಯುವತಿ, ಬನ್ನೂರಿನ ೪೬ ವರ್ಷ ಪ್ರಾಯದ ಮಹಿಳೆ, ಬೊಳುವಾರಿನ ೨೫ ವರ್ಷ ಪ್ರಾಯದ ಯುವಕ, ಬೆದ್ರಾಳದ ೫೮ ವರ್ಷ ಪ್ರಾಯದ ಮಹಿಳೆ, ನಗರ ಪೊಲೀಸ್ ಠಾಣೆಯ ೫೪ ವರ್ಷ ಪ್ರಾಯದ ಸಿಬ್ಬಂದಿಯಲ್ಲಿ ಕೊರೊನಾ ದೃಡಪಟ್ಟಿದೆ.

ಗ್ರಾಮಾಂತರ ಭಾಗದಲ್ಲಿ ೩೪ನೇ ನೆಕ್ಕಿಲಾಡಿ ಗ್ರಾಮದ ೧೩ ವರ್ಷ ಪ್ರಾಯದ ಬಾಲಕ, ಈಶ್ವರಮಂಗಲದ ೫೫ ವರ್ಷ ಪ್ರಾಯದ ವ್ಯಕ್ತಿ, ಉಪ್ಪಿನಂಗಡಿಯ ೨೫ ವರ್ಷ ಪ್ರಾಯದ ಯುವತಿ, ೨೯ ವರ್ಷ ಪ್ರಾಯದ ಯುವಕ, ೫೫ ವರ್ಷ ಪ್ರಾಯದ ವ್ಯಕ್ತಿ, ೧೭ ವರ್ಷ ಪ್ರಾಯದ ಯುವಕ, ೭೪ ವರ್ಷ ಪ್ರಾಯದ ವೃದ್ಧ, ೬೨ ವರ್ಷ ಪ್ರಾಯದ ಮಹಿಳೆ, ೫೫ ವರ್ಷ ಪ್ರಾಯದ ವ್ಯಕ್ತಿ, ೨೩ ವರ್ಷ ಪ್ರಾಯದ ಯುವಕ, ನೆಟ್ಟಣಿಗೆ ಮುಡ್ನೂರಿನ ೨೧ ವರ್ಷ ಪ್ರಾಯದ ಯುವಕ, ೧೦ ವರ್ಷ ಪ್ರಾಯದ ಬಾಲಕಿ, ೧೨ ವರ್ಷ ಪ್ರಾಯದ ಬಾಲಕಿ, ೩೩ ವರ್ಷ ಪ್ರಾಯದ ವ್ಯಕ್ತಿ, ನರಿಮೊಗರಿನ ೭೧ ವರ್ಷ ಪ್ರಾಯದ ವೃದ್ಧ, ಆರ್ಯಾಪುವಿನ ೨೫ ವರ್ಷ ಪ್ರಾಯದ ಯುವಕ, ಸರ್ವೆಯ ೩೮ ವರ್ಷ ಪ್ರಾಯದ ವ್ಯಕ್ತಿ, ಕಬಕದ ೬೧ ವರ್ಷ ಪ್ರಾಯದ ಮಹಿಳೆಯರಲ್ಲಿ ಕೊರೊನಾ ಪಾಸಿಟಿವ್ ದೃಡಪಟ್ಟಿದೆ.

ಕಡಬ: ಕಡಬ ತಾಲೂಕಿನ ಕೋಡಿಂಬಾಳದ ೫೮ ವರ್ಷ ಪ್ರಾಯದ ವ್ಯಕ್ತಿ, ೫೩ ವರ್ಷ ಪ್ರಾಯದ ವ್ಯಕ್ತಿ, ೩೦ ವರ್ಷ ಪ್ರಾಯದ ವ್ಯಕ್ತಿ, ೬೮ ವರ್ಷ ಪ್ರಾಯದ ಮಹಿಳೆ, ಕಡಬ ತಾಲೂಕು ಕಚೇರಿ ಸಿಬ್ಬಂದಿ ೩೪ ವರ್ಷ ಪ್ರಾಯದ ವ್ಯಕ್ತಿ, ೧೦೨ ನೆಕ್ಕಿಲಾಡಿಯ ೩೨ ವರ್ಷ ಪ್ರಾಯದ ವ್ಯಕ್ತಿ, ೧೪ವರ್ಷ ಪ್ರಾಯದ ಬಾಲಕ, ೩೪ ವರ್ಷ ಪ್ರಾಯದ ಮಹಿಳೆ, ಕಡಬ ಠಾಣೆಯ ಸಿಬ್ಬಂದಿ ೨೭ ವರ್ಷದ ಸಿಬ್ಬಂದಿ, ನೆಲ್ಯಾಡಿಯ ೬೫ ವರ್ಷ ಪ್ರಾಯದ ವ್ಯಕ್ತಿ , ೫೦ ವರ್ಷ ಪ್ರಾಯದ ಮಹಿಳೆ, ಬಿಳಿನೆಲೆಯ ೨೧ ವರ್ಷ ಪ್ರಾಯದ ಯುವತಿ, ೧೬ ವರ್ಷ ಪ್ರಾಯದ ಬಾಲಕ, ೩೬ ವರ್ಷ ಪ್ರಾಯದ ಮಹಿಳೆ, ಆಲಂಕಾರಿನ ೫೬ ವರ್ಷ ಪ್ರಾಯದ ಮಹಿಳೆ, ೨೯ವರ್ಷ ಪ್ರಾಯದ ಪುರುಷ, ೩೭ ವರ್ಷ ಪ್ರಾಯದ ಮಹಿಳೆ, ೧ ವರ್ಷ ಪ್ರಾಯದ ಗಂಡು ಮಗು, ೭೦ ವರ್ಷ ಪ್ರಾಯದ ವೃದ್ಧ, ಬಲ್ಯದ ೫೯ ವರ್ಷ ಪ್ರಾಯದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ದೃಡಪಟ್ಟಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.