Breaking News

ಭಾರಿ ಮಳೆ ನಗರಸಭೆ ವಿವಿಧ ಕಡೆಗಳಲ್ಲಿ ಕೃತಕ ನೆರೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸೆ.2ರಂದು ಸುರಿದ ಭಾರಿ ಮಳೆಗೆ ನಗರಸಭೆ ವಿವಿಧ ಕಡೆಗಳಲ್ಲಿ ಕೃತಕ ನೆರೆಯುಂಟಾಗಿದೆ. ನೆರೆಯುಂಟಾದ ಸ್ಥಳಗಳಿಗೆ ನಗರಸಭೆ ವತಿಯಿಂದ ಕ್ಷಿಪ್ರ ಕಾರ್ಯಾಚರಣೆ ನಡೆಸಿ ತಾತ್ಕಾಲಿಕ ವ್ಯವಸ್ಥೆಯನ್ನೂ ಮಾಡಲಾಗಿದೆ.

ಪುತ್ತೂರು ಎಪಿಎಂಸಿ ಆದರ್ಶ ಆಸ್ಪತ್ರೆಯ ಬಳಿಯ ಮೋರಿ, ಮಯೂರ ಚಿತ್ರ ಮಂದಿರವಿದ್ದ ಪಕ್ಕದ ತೋಡು, ಬನ್ನೂರು ಶಾಲಾ ಬಳಿಯ ನಗರಸಭೆ ಮಾಜಿ‌ ಅಧ್ಯಕ್ಷೆ ವಾಣಿ ಶ್ರೀಧರ್ ಮನೆಯ ಬಳಿ ಸೇರಿದಂತೆ ವಿವಿಧ ಕಡೆ ಕೃತಕ ನೆರೆ ಉಂಟಾಗಿದೆ. ನಗರಸಭೆಯ ಪೌರಾಯುಕ್ತೆ ರೂಪಾ ಶೆಟ್ಟಿಯವರಿಗೆ ಕೃತಕ ನೆರೆಯುಂಟಾದ ಸ್ಥಳಗಳಿಂದ ಬಂದ ದೂರಿನಂತೆ ಸೂಕ್ತ ಕ್ತಮ ಕೈಗೊಳ್ಳಲು ಇಂಜಿನಿಯರ್ ಗಳಿಗೆ ತಿಳಿಸಿದ್ದರು. ಅದರಂತೆ ಇಂಜಿನಿಯರ್ ಗಳು ನಗರಸಭೆ ಪೌರ ಕಾರ್ಮಿಕರು ಕ್ರತಕ ನೆರೆ ಉಂಟಾದ ಸ್ಥಳಗಳಿಗೆ ಬೇಟಿ ಮಾಡಿ ಕಾರ್ಯಾಚರಣೆ ನಡೆಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.