ದರ್ಬೆಯ ಎಂ.ಎಸ್. ಸ್ವಾಪ್ಟೆಕ್ ಗೆ ಬೆಸ್ಟ್ ಜೆ.ಪಿ. ಪಾರ್ಟ್ ನರ್ ಕರ್ನಾಟಕ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜಿಯೋ ಸಂಸ್ಥೆ ಅತ್ಯುತ್ತಮ ನಿರ್ವಹಣೆಗೆ ನೀಡುತ್ತಿರುವ   ‘ಬೆಸ್ಟ್ ಜೆ.ಪಿ. ಪಾರ್ಟ್ ನರ್ ಕರ್ನಾಟಕ’ ಪ್ರಶಸ್ತಿಯು ಪುತ್ತೂರಿನ‌ ದರ್ಬೆಯಲ್ಲಿ ಕಾರ್ಯಾಚರಿಸುತ್ತಿರುವ  ಎಂ.ಎಸ್ ಸ್ವಾಪ್ಟೆಕ್ ಸಂಸ್ಥೆಗೆ ಲಭಿಸಿದೆ.

ಏರಿಯಾ ವಿಭಾಗದ ಬ್ಯುಸಿನೆಸ್ ಮುಖ್ಯಸ್ಥರಾದ ರಂಗನಾಥ್ ರವರು ಪ್ರಶಸ್ತಿ ಪ್ರಧಾನ ಮಾಡಿದರು. ಎಂ.ಎಸ್ ಸ್ವಾಪ್ಟೆಕ್ ನ ಸಿಇಒ ಎಂ.ಎಸ್ ಶಫೀಕ್ ರವರು ಪ್ರಶಸ್ತಿಯನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಜಿಯೋ ಸೆಂಟರ್ ಮ್ಯಾನೇಜರ್ ನವೀನ್, ಜಿಯೋ ಪಾಯಿಂಟ್ ಮೇನೆಜರ್ ಪ್ರಸಾದ್  ಮೊದಲಾದವರು ಉಪಸ್ಥಿತರಿದ್ದರು. ಪುತ್ತೂರಿನ‌ ದರ್ಬೆಯ ಬುಶ್ರಾ ಕಟ್ಟಡದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಎಂ.ಎಸ್ ಸ್ವಾಪ್ಟೆಕ್ ಬಿಸಿರೋಡಿನಲ್ಲಿ‌  ಶಾಖೆಯನ್ನು ಹೊಂದಿದೆ. ಎಂ.ಎಸ್ ಶಫೀಕ್ ರವರು   IZAZ CONSTRUCTION ಆಡಳಿತ ಪಾಲುದಾರರಾಗಿಯೂ ಸೇವೆ ಸಲ್ಲಿಸುತ್ತಿದ್ದು, ಜಿಲ್ಲಾ ಪಂಚಾಯತ್ ಕೊಳ್ನಾಡು ಕ್ಷೇತ್ರದ ಸದಸ್ಯ  ಎಂ.ಎಸ್ ಮಹಮ್ಮದ್ ರವರ ಪುತ್ರರಾಗಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.