Breaking News

ಸವಣೂರು: ಎಸ್.ಕೆ.ಎಸ್.ಎಸ್.ಎಫ್ ವಿಖಾಯ ತಂಡದ ವತಿಯಿಂದ ಶಾಲಾ ವಠಾರ ಸ್ವಚ್ಛತಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ: ಎಸ್.ಕೆ.ಎಸ್.ಎಸ್.ಎಫ್ ವಿಖಾಯ ತಂಡ  ಸವಣೂರು ಇದರ ವತಿಯಿಂದ ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ಸವಣೂರು ಮೊಗರು ಇಲ್ಲಿ ಸೆ. 1 ರಂದು ಪರಿಸರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. 
ಎಸ್.ಕೆ.ಎಸ್.ಎಸ್.ಎಫ್ ಸವಣೂರು ಶಾಖೆಯ ಅಧ್ಯಕ್ಷ ರಝಾಕ್ ಅಝ್ಹರಿ, ಪ್ರಧಾನ ಕಾರ್ಯದರ್ಶಿ ರಿಯಾಝ್ ಫೈಝಿ ಪಟ್ಟೆ, ಸಂಘಟನಾ ಕಾರ್ಯದರ್ಶಿ ರಝಾಕ್ ಎಸ್.ಕೆ, ಕೋಶಾಧಿಕಾರಿ ಅಬ್ದುಲ್ ಕರೀಂ ಎಸ್.ಆರ್, ಕಾರ್ಯದರ್ಶಿ ಜಮಾಲುದ್ದೀನ್ ಶಾಂತಿನಗರ, ತಂಡದ ಉಸ್ತುವಾರಿ ನಝೀರ್ ಮುಂಡತ್ತಡ್ಕ ‌ ಹಾಗೂ ವಿಖಾಯ ತಂಡದ ಕಾರ್ಯಕರ್ತರು ಪಾಲ್ಗೊಂಡರು.
ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ  ದಿವ್ಯ ಲತಾ ಬೆಳಗಿನ ಉಪಹಾರದ ಪ್ರಾಯೋಜಕತ್ವ ವಹಿಸಿದ್ದರು. ಉಪಾಧ್ಯಕ್ಷರಾದ ಅಬೂಬಕ್ಕರ್ ,ಮಾಜಿ ಅಧ್ಯಕ್ಷ ಫಾರೂಕ್, ಶಾಲಾಭಿವೃದ್ದಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.ಅಕ್ಷರ ದಾಸೋಹ ಸಿಬ್ಬಂದಿಗಳಾದ  ಹೇಮಾವತಿ,  ಸುಂದರಿ,  ಮೀನಾಕ್ಷಿ ಇವರು ಬೆಳಗಿನ ಉಪಾಹಾರದಲ್ಲಿ ಸಹಕರಿಸಿದರು. ಶಿಕ್ಷಕಿಯರಾದ ವೇದಾವತಿ,  ಮಮತಾ,  ಕವಿತಾ,  ಶ್ವೇತಾ ರವರು ಕಾರ್ಯಕ್ರಮದಲ್ಲಿ ಸಹಕರಿಸಿದರು.  ಶಾಲಾ ಮುಖ್ಯಶಿಕ್ಷಕಿ  ಪುಷ್ಪಾವತಿ  ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.