ಸೆ.8ರ ಉಭಯ ತಾಲೂಕಿನ ಕೊರೋನಾ ಅಪ್‌ಡೇಟ್ | ಪುತ್ತೂರು, ಕಡಬದಲ್ಲಿ 35 ಮಂದಿಗೆ ಕೊರೋನಾ ದೃಢ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಸೆ.೮ರ ತಾಲೂಕು ಆರೋಗ್ಯ ಇಲಾಖೆಯ ವರದಿಯಂತೆ ೩೫ ಮಂದಿಗೆ ಕೊರೋನಾ ದೃಢಪಟ್ಟಿದೆ.

ಬೊಳುವಾರಿನ ೫೪ ವರ್ಷದ ವ್ಯಕ್ತಿ, ಹಾರಾಡಿಯ ೫೮ ವರ್ಷದ ಮಹಿಳೆ, ಚಿಕ್ಕಪುತ್ತೂರಿನ ೫೮ ವರ್ಷದ ಮಹಿಳೆ, ಕೆಮ್ಮಿಂಜೆಯ ೩೪ ವರ್ಷದ ಮಹಿಳೆ, ಚಿಕ್ಕ ಮುಡ್ನೂರಿನ ೫೮ ವರ್ಷದ ವ್ಯಕ್ತಿ,ನರಿಮೊಗರು ಗ್ರಾಮದ ೫೦ ವರ್ಷದ ವ್ಯಕ್ತಿ, ೩೧ ವರ್ಷದ ಮಹಿಳೆ, ೬೫ ವರ್ಷದ ಮಹಿಳೆ, ೨೦ ವರ್ಷದ ಯುವತಿ, ಕಬಕದ ೧೯ವರ್ಷದ ಯುವಕ, ಅರಿಯಡ್ಕದ ೩೫ರ ಪುರುಷ,

ರೆಂಜಿಲಾಡಿಯ ೬೫ ವರ್ಷದ ಮಹಿಳೆ, ಇರ್ದೆಯ ೨೮ ವರ್ಷದ ಯುವಕ, ೨೭ ವರ್ಷದ ಯುವತಿ, ೪ ವರ್ಷದ ಗಂಡುಮಗು, ಬೆಟ್ಟಂಪಾಡಿಯ ೭೫ರ ವ್ಯಕ್ತಿ, ೨೭ರ ಮಹಿಳೆ, ಹಿರೇಬಂಡಾಡಿಯ ೩೫ರ ಮಹಿಳೆ, ೫೩ರ ಮಹಿಳೆ, ತೆಂಕಿಲ ೪೩ರ ವ್ಯಕ್ತಿ, ಉಪ್ಪಿನಂಗಡಿ ೪೭ರ ವ್ಯಕ್ತಿ, ೨೩ರ ಯುವತಿ, ೨೭ರ ವ್ಯಕ್ತಿ, ಕೆಯ್ಯೂರಿನ ೩೮ರ ವ್ಯಕ್ತಿ, ೬೦ರ ವ್ಯಕ್ತಿ, ಪುತ್ತೂರು ನಗರದ ೩೦ ವರ್ಷದ ಮಹಿಳೆ, ೨೩ ವರ್ಷದ ಯುವಕ, ಪಡೀಲ್‌ನ ೫೨ ವರ್ಷದ ಮಹಿಳೆ, ನೆಟ್ಟಣಿಗೆ ಮುಡ್ನೂರಿನ ೧೮ವರ್ಷದ ಯುವತಿ, ೮೪ ವರ್ಷದ ವ್ಯಕ್ತಿ, ಒಳಮೊಗ್ರುವಿನ ೬೮ ವರ್ಷದ ವ್ಯಕ್ತಿ, ಮಾಡಾವಿನ ೩೦ ವ್ಯಕ್ತಿಯಲ್ಲಿ ಮತ್ತು ಕಡಬ ತಾಲೂಕಿನ ಕಾಣಿಯೂರಿನಲ್ಲಿ ೨೪ ವರ್ಷದ ಯುವಕ, ೧೦ ವರ್ಷದ ಬಾಲಕ, ಕೊಲದ ೨೮ ವರ್ಷದ ಯುವಕನಲ್ಲಿ ಕೊರೋನಾ ದೃಢಪಟ್ಟಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.