Breaking News

ಇಡ್ಯೊಟ್ಟು ಶಾಲೆಯಲ್ಲಿ ಶ್ರಮದಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಡ್ಯೊಟ್ಟು ಸ.ಹಿ.ಪ್ರಾ.ಶಾಲೆಯಲ್ಲಿ ಶ್ರಮದಾನ ಕಾರ್ಯಕ್ರಮ ಸೆ.೭ರಂದು ನಡೆಯಿತು. ಶಾಲಾ ಆವರಣದ ಸ್ವಚ್ಛತೆ, ಕಳೆ ಕೀಳುವುದು, ತರಕಾರಿ ತೋಟದ ಕೆಲಸವನ್ನು ಮಾಡಲಾಯಿತು. ಎಸ್.ಡಿ.ಎಂ.ಸಿ ಸದಸ್ಯ ಗಣೇಶ್ ಪ್ರೇಮಾ, ಪೋಷಕರಾದ ಪೂರ್ಣಿಮಾ, ಲೀಲಾವತಿ, ಬಿಸಿಯೂಟ ಸಿಬ್ಬಂದಿಗಳಾದ ಹರಿಣಾಕ್ಷಿ, ಕುಶಲ, ನಿಯೋಜಿತ ಶಿಕ್ಷಕರುಗಳಾದ ಯಶೋಧ, ವಿಶಾಲಾಕ್ಷಿಯವರು ಶ್ರಮದಾನದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.