ಉಭಯ ತಾಲೂಕಿನಲ್ಲಿ 1 ಸಾವಿರ ಗಡಿ ದಾಟಿದ ಕೊರೋನಾ | ಸೆ.9: ಪುತ್ತೂರು, ಕಡಬದಲ್ಲಿ 31 ಮಂದಿಗೆ ಕೊರೋನಾ ದೃಢ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಸೆ.೯ರಂದು ಆರೋಗ್ಯ ಇಲಾಖೆಯ ವರದಿಯಿಂತೆ ೩೧ ಮಂದಿಗೆ ಕೊರೋನಾ ದೃಢಗೊಂಡಿದೆ. ಈ ಮೂಲಕ ಉಭಯ ತಾಲೂಕುಗಳಲ್ಲಿ ಇಲ್ಲಿಯವರೆಗೆ ಒಟ್ಟು ೧೦೨೩ ಪ್ರಕರಣಗಳು ವರದಿಯಾಗಿದ್ದು ತಾಲೂಕಿನಲ್ಲಿ ಕೊರೋನಾ ಪ್ರಕರಣ ೧ಸಾವಿರ ಗಡಿ ದಾಟಿದೆ.

ಕರ್ಮಲದ ೨೯ ವರ್ಷ ವಯಸ್ಸಿನ ಯುವತಿ, ಪಡ್ನೂರಿನ ೭೦ ವರ್ಷ ವಯಸ್ಸಿನ ವ್ಯಕ್ತಿ, ಎಪಿಎಂಸಿ ರಸ್ತೆಯ ೬೦ ವರ್ಷ ವಯಸ್ಸಿನ ವ್ಯಕ್ತಿ, ನಗರದ ೪೦ ವರ್ಷ ವಯಸ್ಸಿನ ವ್ಯಕ್ತಿ, ನೆಹರೂನಗರದ ೪೪ ವರ್ಷ ವಯಸ್ಸಿನ ಮಹಿಳೆ, ಹಾರಾಡಿಯ ೬೦ ವರ್ಷ ವಯಸ್ಸಿನ ವ್ಯಕ್ತಿ, ೧೪ರ ಬಾಲಕ, ದರ್ಬೆಯ ೨೯ ವರ್ಷ ವಯಸ್ಸಿನ ಮಹಿಳೆ, ಸಾಲ್ಮರದ ೬೨ ವರ್ಷ ವಯಸ್ಸಿನ ವ್ಯಕ್ತಿ, ಕೊಡಿಪ್ಪಾಡಿಯ ೬೦ ವರ್ಷ ವಯಸ್ಸಿನ ವ್ಯಕ್ತಿ, ಬನ್ನೂರಿನ ೪೪ ವರ್ಷ ವಯಸ್ಸಿನ ಮಹಿಳೆ, ತೆಂಕಿಲದ ೪೨ ವರ್ಷ ವಯಸ್ಸಿನ ವ್ಯಕ್ತಿ, ೩೨ರ ಮಹಿಳೆ, ೧೦ ವರ್ಷ ವಯಸ್ಸಿನ ಬಾಲಕ, ನೆಟ್ಟಣಿಗೆ ಮುಡ್ನೂರು ನಿವಾಸಿ ೫೦ ವರ್ಷದ ಮಹಿಳೆ, ಸಂಪ್ಯ ಪೊಲೀಸ್ ಠಾಣೆಯ ೨೫ ವರ್ಷದ ಪೊಲೀಸ್ ಸಿಬಂದಿ, ಕೊಳ್ತಿಗೆಯ ೪೪ ವರ್ಷ ವಯಸ್ಸಿನ ಮಹಿಳೆ, ಉಪ್ಪಿನಂಗಡಿಯ ೫೧ ವರ್ಷ ವಯಸ್ಸಿನ ವ್ಯಕ್ತಿ, ಅರಿಯಡ್ಕ ೬೦ವರ್ಷ ವಯಸ್ಸಿನ ವ್ಯಕ್ತಿ, ಆರ್ಯಾಪುವಿನ ೨೮ ವರ್ಷ ವಯಸ್ಸಿನ ಯುವಕ, ಶಾಂತಿಗೋಡಿನ ೩೨ ವರ್ಷ ವಯಸ್ಸಿನ ಮಹಿಳೆಯಲ್ಲಿ ಕೊರೋನಾ ದೃಢಪಟ್ಟಿದೆ.

ಕಡಬ: ಕಡಬ ತಾಲೂಕಿನ ಸವಣೂರಿನ ೩೫ ವರ್ಷ ವಯಸ್ಸಿನ ಮಹಿಳೆ, ಶಿರಾಡಿಯ ೩೭ ವರ್ಷ ವಯಸ್ಸಿನ ಪುರುಷ, ೩೦ ವರ್ಷ ವಯಸ್ಸಿನ ಮಹಿಳೆ, ೩೫ ವರ್ಷ ವಯಸ್ಸಿನ ವ್ಯಕ್ತಿ, ಕೊಲದ ೫೦ ವರ್ಷ ವಯಸ್ಸಿನ ವ್ಯಕ್ತಿ, ೪೬ ವರ್ಷ ವಯಸ್ಸಿನ ವ್ಯಕ್ತಿ, ೨೯ ವರ್ಷ ವಯಸ್ಸಿನ ಯುವಕ, ರಾಮಕುಂಜದ ೧೮ ವರ್ಷ ವಯಸ್ಸಿನ ಯುವಕ, ಕಾಣಿಯೂರು ೫೦ ವರ್ಷ ವಯಸ್ಸಿನ ಮಹಿಳೆ, ಆಲಂಕಾರು ೪೦ ವರ್ಷ ವಯಸ್ಸಿನ ವ್ಯಕ್ತಿಯಲ್ಲಿ ಕೊರೋನಾ ದೃಢಪಟ್ಟಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.