ಜಿತನ್ ಟ್ರೇಡರ್ಸ್ ಸ್ಥಳಾಂತರಗೊಂಡು ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕಳೆದ ಎರಡು ವರ್ಷಗಳಿಂದ ಪುತ್ತೂರು ಕೆಎಸ್‌ಆರ್‌ಟಿಸಿ ವಾಣಿಜ್ಯ ಸಂಕಿರ್ಣದ ನೆಲಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ ಪ್ರಖ್ಯಾತ ಕಂಪೆನಿಗಳ ಟೈಲರಿಂಗ್ ಮೆಷಿನ್‌ಗಳು, ಬಿಡಿಭಾಗಗಳು ಮತ್ತು ಸೇವೆಯನ್ನು ಒಳಗೊಂಡ ಸಂಸ್ಥೆ ಜಿತನ್ ಟ್ರೇಡರ್ಸ್ ಸೆ.10ರಂದು ಪುತ್ತೂರು ಎಂ.ಟಿ ರಸ್ತೆಯ ಚರ್ಚ್ ಬಿಲ್ಡಿಂಗ್‌ನಲ್ಲಿ ಸ್ಥಳಾಂತರಗೊಂಡು ಶುಭಾರಂಭಗೊಂಡಿತು. ಕಲ್ಲಾರೆ ಶ್ರೀಗುರು ರಾಘವೇಂದ್ರ ಮಠದ ಅರ್ಚಕ ಕೃಷ್ಣ ಭಟ್ ರವರು ಧಾರ್ಮಿಕ ವಿಧಿವಿಧಾನ ನೆರವೇರಿಸಿ ಶುಭಹಾರೈಸಿದರು. ಶ್ರೀನಿವಾಸ ಗೌಡ ರಾಮಕುಂಜ, ರತನ್ ಅರ್ಥ್ ಮೂವರ್ಸ್ ಮಾಲಕ ವಿನಯ್, ದಿಲೀಪ್ ಕರಾಯ, ಹರೀಶ್, ಪ್ರಮೋದ್ ಸಾಮೆತ್ತಡ್ಕ, ಮಾಲಕ ಉದಯ ಕುಮಾರ್, ಸಹೋದರರ ಮಕ್ಕಳಾದ ಹರ್ಷಿತಾ, ಯಶೋಧರ್‌, ಪತ್ನಿ ಲತಾಉದಯ್ಉ ಪಸ್ಥಿತರಿದ್ದರು. ಪುತ್ರರಾದ ದೀಕ್ಷಿತ್ ಮತ್ತು ಜಿತನ್ ಅತಿಥಿಗಳನ್ನು ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.