Breaking News

ಉಸ್ಮಾನ್ ಕುಂಞಿ ದರ್ಬೆ ನಿಧನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ದರ್ಬೆ ನಿವಾಸಿ ದಿ.ಅಹಮ್ಮದ್ ಕುಂಞ ಹಾಜಿಯವರ ಪುತ್ರ ಪಿ. ಉಸ್ಮಾನ್ ಕುಂಞಿ ಹಾಜಿ (೬೮ವ.)ಯವರು ಸೆ.೧೧ರಂದು ದರ್ಬೆ ಸ್ವಗೃಹದಲ್ಲಿ ನಿಧನರಾದರು. ಮೂಲತಃ ಪಂಜಳ ನಿವಾಸಿಯಾಗಿದ್ದ ಇವರು ಹಲವಾರು ಕುವೈಟ್‌ನಲ್ಲಿ ಉದ್ಯೋಗಿಯಾಗಿದ್ದರು. ಬಳಿಕ ದರ್ಬೆಯಲ್ಲಿ ವಾಸ್ತವ್ಯ ಹೊಂದಿದ್ದರು. ಮೃತರು ಪತ್ನಿ, ಪುತ್ರ ಪುತ್ತೂರು ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ದರ್ಬೆ ಹರ್ಷದ್, ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವಾರು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.