Breaking News

ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕೊರೋನಾ ರ್‍ಯಾಪಿಡ್ ಟೆಸ್ಟ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊಳ್ತಿಗೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಇದರ ವತಿಯಿಂದ, ಮದುರ ದುಗ್ಗಳ ಸಂಘಟನೆಯ ಸಹಕಾರದೊಂದಿಗೆ ಸೆ.12ರಂದು ದುಗ್ಗಳದ ಸಬ್ಬಡ್ಕ ಶಾಲಾ ವಠಾರದಲ್ಲಿ ಕೊರೋನಾ ರ್‍ಯಾಪಿಡ್ ಟೆಸ್ಟ್ ಕ್ಯಾಂಪ್ ನಡೆಸಲಾಯಿತು.

ಈ ಸಂದರ್ಭದಲ್ಲಿ ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತ್ ಕುಮಾರ್ ಟಿ, ಕಿರಿಯ ಆರೋಗ್ಯ ಸಹಾಯಕಿಯಾದ ಚೈತ್ರ ಕೆ, ಆಶಾ ಕಾರ್ಯಕರ್ತೆಯರಾದ ವರಲಕ್ಷ್ಮಿ ಮೂಲೆಮಜಲು, ಲಲಿತ ಪೂಂದ್ರುಕೋಡಿ, ಪ್ರಯೋಗಶಾಲಾ ತಂತ್ರಜ್ಞೆ ಉಷಾಕುಮಾರಿ ಕೆ, ಡಾಟಾ ಎಂಟ್ರಿ ಆಪರೇಟರ್ ಗೋಪಾಲಕೃಷ್ಣ ಜೊತೆಗಿದ್ದರು. ಮದುರ ಸಂಘಟನೆಯ ಸದಸ್ಯರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.