ನಿಡ್ಪಳ್ಳಿ : ವಠಾರ ಶಾಲೆಗೆ ಶಾಸಕ ಸಂಜೀವ ಮಠಂದೂರು ಭೇಟಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಿಡ್ಪಳ್ಳಿ ವಿಜಯನಗರ ಸೇವಾ ಸಹಕಾರಿ ಬ್ಯಾಂಕ್ ನ ಮಹಡಿಯಲ್ಲಿ ನಡೆಯುತ್ತಿರುವ ವಠಾರ ಶಾಲೆಗೆ ಶಾಸಕ ಸಂಜೀವ ಮಠಂದೂರು ಸೆ. 12ರಂದು ಭೇಟಿ ನೀಡಿ ಕೋವಿಡ್ ಸಂದರ್ಭದಲ್ಲಿ ಮಕ್ಕಳು ಧೃತಿಗೆಡದೆ ಸಮಾಜಮುಖಿಯಾಗಿ ಬೆಳೆಯಲು ಶುಭ ಹಾರೈಸಿದರು‌.

ಕಲಿಕಾ ವಿಧಾನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸದಸ್ಯರಾದ ಮೀನಾಕ್ಷಿ ಮಂಜುನಾಥ, ಹರೀಶ್ ಬಿಜತ್ರೆ, ಬಿಜೆಪಿಯ ಆರ್.ಸಿ. ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು‌.

ಬೆಟ್ಟಂಪಾಡಿ ನವೋದಯ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕಿ ಪ್ರವೀಣ ಕುಮಾರಿ ಮತ್ತು ಕನ್ನಡ ಭಾಷಾ ಶಿಕ್ಷಕಿ ಪುಷ್ಪಾವತಿ ಎಸ್.ರವರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.