Breaking News

ಸೆ.13ರ ಉಭಯ ತಾಲೂಕಿನ ಕೊರೋನಾ ಅಪ್‌ಡೇಟ್ | ಪುತ್ತೂರು,ಕಡಬ ತಾಲೂಕಿನಲ್ಲಿ 62ಮಂದಿಗೆ ಕೊರೋನಾ ದೃಢ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಸೆ.೧೩ರ ಆರೋಗ್ಯ ಇಲಾಖೆಯ ವರದಿಯಂತೆ ೬೨ ಮಂದಿಗೆ ಕೊರೋನಾ ದೃಢಗೊಂಡಿದೆ.


ಕರ್ಕುಂಜ ೫೦ ವರ್ಷ ಪ್ರಾಯದ ವ್ಯಕ್ತಿ, ತೆಂಕಿಲ ೪೭ ವರ್ಷ ಪ್ರಾಯದ ಮಹಿಳೆ, ೭೦ ವರ್ಷ ಪ್ರಾಯದ ವೃದ್ಧ, ಬನ್ನೂರು ೩೧ ವರ್ಷ ಪ್ರಾಯದ ಮಹಿಳೆ, ಬೊಳುವಾರು ೫೫ ವರ್ಷ ಪ್ರಾಯದ ಮಹಿಳೆ, ೨೩ ವರ್ಷ ಪ್ರಾಯದ ಯುವತಿ, ಬಲ್ನಾಡು ೬೪ ವರ್ಷ ಪ್ರಾಯದ ವ್ಯಕ್ತಿ, ಕಸ್ಬಾ ಪಾಂಗಳಾಯಿ ೧೮ ವರ್ಷ ಪ್ರಾಯದ ಯುವತಿ, ಎಪಿಎಂಸಿ ರಸ್ತೆ ೩೪ ವರ್ಷ ಪ್ರಾಯದ ವ್ಯಕ್ತಿ, ೫೭ ವರ್ಷ ಪ್ರಾಯದ ಮಹಿಳೆ, ಬ್ರಹ್ಮನಗರ ೪೫ ವರ್ಷ ಪ್ರಾಯದ ಮಹಿಳೆ, ಆರ್ಯಾಪು ೫೩ ವರ್ಷ ಪ್ರಾಯದ ಮಹಿಳೆ, ೩೯ ವರ್ಷ ಪ್ರಾಯದ ವ್ಯಕ್ತಿ, ಚಿಕ್ಕಮುಡ್ನೂರು ೬೪ ವರ್ಷ ಪ್ರಾಯದ ವ್ಯಕ್ತಿ, ೪೦ ವರ್ಷ ಪ್ರಾಯದ ವ್ಯಕ್ತಿ, ೪೮ ವರ್ಷ ಪ್ರಾಯದ ಮಹಿಳೆ, ೬೫ ವರ್ಷ ಪ್ರಾಯದ ವ್ಯಕ್ತಿ, ೧೯ ವರ್ಷ ಪ್ರಾಯದ ಯುವತಿ, ೨೬ ವರ್ಷ ಪ್ರಾಯದ ಯುವಕ, ೪೭ ವರ್ಷ ಪ್ರಾಯದ ಮಹಿಳೆ, ಚೆಲ್ಯಡ್ಕ ೪೧ ವರ್ಷ ಪ್ರಾಯದ ವ್ಯಕ್ತಿ, ಪಡ್ನೂರು ೬೪ ವರ್ಷ ಪ್ರಾಯದ ಮಹಿಳೆ, ಕಬಕ ೪೬ ವರ್ಷ ಪ್ರಾಯದ ಮಹಿಳೆ, ೧೦ ವರ್ಷ ಪ್ರಾಯದ ಬಾಲಕಿ, ೧೦ ವರ್ಷ ಪ್ರಾಯದ ಬಾಲಕಿ, ಕೊಳ್ತಿಗೆ ೩೧ ವರ್ಷ ಪ್ರಾಯದ ವ್ಯಕ್ತಿ, ೪೨ ವರ್ಷ ಪ್ರಾಯದ ವ್ಯಕ್ತಿ, ೩೧ ವರ್ಷ ಪ್ರಾಯದ ವ್ಯಕ್ತಿ, ೭೨ ವರ್ಷ ಪ್ರಾಯದ ಮಹಿಳೆ, ೪೫ ವರ್ಷ ಪ್ರಾಯದ ಮಹಿಳೆ, ನರಿಮೊಗರು ೬೫ ವರ್ಷ ಪ್ರಾಯದ ವ್ಯಕ್ತಿ, ಒಳಮೊಗ್ರು ನೀರ್ಪಾಜೆ ೪೨ ವರ್ಷ ಪ್ರಾಯದ ವ್ಯಕ್ತಿ, ೫೫ ವರ್ಷ ಪ್ರಾಯದ ವ್ಯಕ್ತಿ, ಉಪ್ಪಿನಂಗಡಿ ೫೪ ವರ್ಷ ಪ್ರಾಯದ ವ್ಯಕ್ತಿ, ೫೯ ವರ್ಷ ಪ್ರಾಯದ ವ್ಯಕ್ತಿ, ಶಾಂತಿಗೋಡು ೩೫ ವರ್ಷ ಪ್ರಾಯದ ಮಹಿಳೆ, ೧೯ ವರ್ಷ ಪ್ರಾಯದ ಯುವಕ, ಮುಂಡೂರು ೨೩ ವರ್ಷ ಪ್ರಾಯದ ಯುವತಿ, ಪಾಲ್ತಾಡಿ ೩೨ ವರ್ಷ ಪ್ರಾಯದ ಮಹಿಳೆ, ಸವಣೂರು ೪೭ ವರ್ಷ ಪ್ರಾಯದ ವ್ಯಕ್ತಿ, ಕಡಬ ತಾಲೂಕಿನ ಕುಟ್ರುಪ್ಪಾಡಿ ೧೩ ವರ್ಷ ಪ್ರಾಯದ ಬಾಲಕ, ಬಲ್ಯ ೪೮ ವರ್ಷ ಪ್ರಾಯದ ಮಹಿಳೆ, ನೂಜಿ ಬಾಳ್ತಿಲ ೬೨ ವರ್ಷ ಪ್ರಾಯದ ಮಹಿಳೆ, ಕೋಡಿಂಬಾಳ ೩೫ ವರ್ಷ ಪ್ರಾಯದ ಮಹಿಳೆ, ೪೯ ವರ್ಷ ಪ್ರಾಯದ ವ್ಯಕ್ತಿ, ೧೬ ವರ್ಷ ಪ್ರಾಯದ ಬಾಲಕಿ, ೬೨ ವರ್ಷ ಪ್ರಾಯದ ಮಹಿಳೆ, ಕೊ೦ಬಾರು ೫೦ ವರ್ಷ ಪ್ರಾಯದ ವ್ಯಕ್ತಿ, ೫೦ ವರ್ಷ ಪ್ರಾಯದ ಮಹಿಳೆ, ಕಾಯ್ಮಣ ೫೯ ವರ್ಷ ಪ್ರಾಯದ ಮಹಿಳೆ, ಕೌಕ್ರಾಡಿ ೫೨ ವರ್ಷ ಪ್ರಾಯದ ವ್ಯಕ್ತಿ, ೬೦ ವರ್ಷ ಪ್ರಾಯದ ಮಹಿಳೆ, ೩೦ ವರ್ಷ ಪ್ರಾಯದ ವ್ಯಕ್ತಿ, ೭೩ ವರ್ಷ ಪ್ರಾಯದ ವೃದ್ಧೆ, ೧೬ ವರ್ಷ ಪ್ರಾಯದ ಬಾಲಕಿ, ೪೧ ವರ್ಷ ಪ್ರಾಯದ ಮಹಿಳೆ, ನೆಲ್ಯಾಡಿ ೫೧ ವರ್ಷ ಪ್ರಾಯದ ವ್ಯಕ್ತಿ, ನೆಲ್ಯಾಡಿ ೪೩ ವರ್ಷ ಪ್ರಾಯದ ವ್ಯಕ್ತಿ, ೫೭ ವರ್ಷ ಪ್ರಾಯದ ಮಹಿಳೆ, ೨೯ ವರ್ಷ ಪ್ರಾಯದ ಯುವಕ, ಗೋಳಿತೊಟ್ಟು ೫೮ ವರ್ಷ ಪ್ರಾಯದ ಮಹಿಳೆ, ೩೩ ವರ್ಷ ಪ್ರಾಯದ ವ್ಯಕ್ತಿ, ಕಡಬ ೧೫ ವರ್ಷ ಪ್ರಾಯದ ಬಾಲಕನಲ್ಲಿ ಕೊರೋನಾ ದೃಢಗೊಂಡಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.