ಜೆಇಇ ಮೈನ್ಸ್ 2020 ಫಲಿತಾಂಶ: ಫಿಲೋಮಿನಾದ 6 ಮಂದಿ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ

ಪುತ್ತೂರು: 2020ನೇ ಸಾಲಿನ ಎರಡನೇ ಹಂತದ ಜೆಇಇ ಮೈನ್ಸ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಪರೀಕ್ಷೆಯಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಆರು ಮಂದಿ ವಿದ್ಯಾರ್ಥಿಗಳು ಉತ್ತಮ ಪರ್ಸಂಟೈಲ್ ಅಂಕಗಳನ್ನು ಪಡೆದು ಅತ್ತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ.

    ಕಿಶನ್ ವಿವೆಲ್ ಮಸ್ಕರೇನ್ಹಸ್                             ಯಶಶ್                                         ಸಫ್ವಾನ್
               ವಿನೀತ್ ಜಿ.ಆರ್                                        ಪ್ರೀತಂ ಮಸ್ಕರೇನ್ಹಸ್                          ಯುಕ್ತ ಪಿ.ಕೆ

ವಿದ್ಯಾರ್ಥಿಗಳಾದ ಕಿಶನ್ ವಿವೆಲ್ ಮಸ್ಕರೇನ್ಹಸ್(91.7), ಯಶಶ್(89.2), ಸಫ್ವಾನ್(81.5), ವಿನೀತ್ ಜಿ.ಆರ್(79.34), ಪ್ರೀತಂ ಮಸ್ಕರೇನ್ಹಸ್(79), ಯುಕ್ತ ಪಿ.ಕೆ(68.7)ರವರು ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಉತ್ತಮ ಪರ್ಸಂಟೈಲ್ ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ ಮಾತ್ರವಲ್ಲದೆ ಜೆಇಇ ಎಡ್ವಾನ್ಸ್ ಡ್ ಪರೀಕ್ಷೆಯನ್ನು ಬರೆಯಲು ಅರ್ಹತೆಯನ್ನು ಪಡೆದುಕೊಂಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ವಂ/ವಿಜಯ್ ಲೋಬೋರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.