ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕಡಬ ಶಾಖೆಯ ಸಲಹಾ ಸಮಿತಿಯ ಸದಸ್ಯ ಕುಂಞಣ್ಣ ಗೌಡರಿಗೆ ಬೀಳ್ಕೋಡುಗೆ

Puttur_Advt_NewsUnder_1
Puttur_Advt_NewsUnder_1

ಕಡಬ: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕಡಬ ಶಾಖೆಯ ಸಲಹಾ ಸಮಿತಿಯ ಸದಸ್ಯ ಕುಂಞಣ್ಣ ಗೌಡ ಮಣಿಭಾಂಢ ಅವರನ್ನು ಬೀಳ್ಕೋಡುವ ಕಾರ್ಯಕ್ರಮ ಸೆ.12ರಂದು ಕಡಬ ಶಾಖಾ ಕಛೇರಿಯಲ್ಲಿ ನಡೆಯಿತು. ಕಛೇರಿಯಲ್ಲಿ ನಡೆದ ಸಲಹಾ ಸಮಿತಿಯ ಮಾಸಿಕ ಸಭೆಯಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿಯವರು, ಶಾಲು ಹೊದಿಸಿ ಸ್ಮರಣಿಕ ನೀಡಿ ಗೌರವಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಡಬ ಸಲಹಾ ಸಮಿತಿಯ ಅಧ್ಯಕ್ಷ ಸಾಂತಪ್ಪ ಗೌಡ ಪಿಜಕ್ಕಳ, ಆಡಳಿತ ಮಂಡಳಿಯ ನಿರ್ದೇಶಕರಾದ ರಾಮಕೃಷ್ಣ ಗೌಡ ಕರ್ಮಲ, ಶಿವರಾಮ ಗೌಡ ಇಡ್ಯಪೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ.ಕೆ, ಸಲಹಾ ಸಮಿತಿಯ ಸದಸ್ಯರಾದ ವಿಶ್ವನಾಥ ಗೌಡ ಇಡಾಳ, ಧನಂಜಯ ಗೌಡ ಕೊಡಂಗೆ, ಬೆಳಿಯಪ್ಪ ಗೌಡ ಕಾರ್ಕಳ, ನೀಲಾವತಿ ಶಿವರಾಮ್, ಕಮಲಶ್ರೀನಿವಾಸ ಗೌಡ ವಾಲ್ತಾಜೆ, ಗಣಪಯ್ಯ ಗೌಡ ಪಂಜೋಡಿ, ಗಣೇಶ್ ಮೂಜೂರು, ರವೀಂದ್ರ ಗೌಡ ಕೆದ್ದೋಟೆ, ಕುಶಾಲಪ್ಪ ಗೌಡ ಕೇರ್ನಡ್ಕ, ಕೃಷ್ಣಪ್ಪ ಗೌಡ ಕೆಂಜಾಳ ಉಪಸ್ಥಿತರಿದ್ದರು. ಕಡಬ ಶಾಖಾ ಮ್ಯಾನೆಜರ್ ಧರ್ಮರಾಜ್ ಅವರು ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ಕಾರ್ತಿಕ್, ಅಶ್ವಿನಿ, ವಿಜಯ ಕುಮಾರ್ ರವರುಗಳು ಸಹಕರಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.