ನೂತನ ದಂಪತಿ ಕುಡುಪು ದೇವಾಲಯದ ಚೆಂಡೆವಾದಕ ನಾಗೇಂದ್ರ ದೇವಾಡಿಗ ಮತ್ತು ಧನ್ಯಶ್ರೀರವರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು : ಕೆಮ್ಮಿಂಜೆ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ತಾಂತ್ರಿಕ ಸದನದಲ್ಲಿ ನೂತನ ದಂಪತಿಗಳಾದ ಕುಡುಪು ನಾಗೇಂದ್ರ ದೇವಾಡಿಗ ಮತ್ತು ಧನ್ಯಶ್ರೀ ರವರಿಗೆ ಸನ್ಮಾನ ಸಮಾರಂಭ ನಡೆಯಿತು. ಕುಡುಪು ದೇವಾಲಯದ ಚೆಂಡೆವಾದಕರಾದ ನಾಗೇಂದ್ರ ದೇವಾಡಿಗರು ಚೆಂಡೆ, ಉಡುಕೆ, ತಿಮಿಲೆ ವಾದಕಗಳಲ್ಲಿ ಪರಿಣತರಾಗಿದ್ದಾರೆ.

ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆಯ ಶೋಭಾ ಶಿವಾನಂದರವರು ನೂತನ ದಂಪತಿಗಳನ್ನು ಶಾಲು ಹೊದಿಸಿ ಸನ್ಮಾನಿಸಿದರು ಸುಬ್ರಹ್ಮಣ್ಯ ಬಳ್ಳಕ್ಕುರಾಯ ರವರು ಫಲಪುಷ್ಪ ನೀಡಿ ಗೌರವಿಸಿದರು. ಮೋಹನ ಉಪಾಧ್ಯಾಯ, ಗೋಲೆಕ್ಸ್ ಫೀಡ್ಸ್‌ನ ಮಾಲಕ ಡಾ.ಪಿಕೆಎಸ್ ಭಟ್, ಶಾಂತರಾಮ ಭಟ್ ನೈತಾಡಿ, ಮಾಜಿ ಕೌನ್ಸಿಲರ್ ರೇಖಾ ಯಶೋಧರ್, ಮೊದಲಾದ ಗಣ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.