Breaking News

ವಿ.ಹಿಂ.ಪ. ಬಜರಂಗದಳದ ಕುಟ್ರುಪ್ಪಾಡಿ ಗ್ರಾಮ ಸಮಿತಿ ರಚನೆ| ಗೌರವಾಧ್ಯಕ್ಷ: ಶಿವರಾಮ ಶೆಟ್ಟಿ , ಅಧ್ಯಕ್ಷ: ಗುಡ್ಡಪ್ಪ ಗೌಡ, ಕಾರ್ಯದರ್ಶಿ: ಸಂತೋಷ್, ಬಜರಂಗದಳ ಸಂಚಾಲಕ: ರಕ್ಷಿತ್ ಗೌಡ

Puttur_Advt_NewsUnder_1
Puttur_Advt_NewsUnder_1

ಕಡಬ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಇದರ ಕುಟ್ರುಪಾಡಿ ಗ್ರಾಮ ಸಮಿತಿಯನ್ನು ರಚನೆ ಮಾಡಲಾಗಿದೆ, ಗೌರವಾಧ್ಯಕ್ಷರಾಗಿ ಶಿವರಾಮ ಶೆಟ್ಟಿ ಕೇಪು, ಅಧ್ಯಕ್ಷರಾಗಿ ಗುಡ್ಡಪ್ಪ ಗೌಡ ಪೊನ್ನೆತ್ತಿಮಾರ್, ಕಾರ್ಯದರ್ಶಿ ಯಾಗಿ ಸಂತೋಷ್ ದೋಳ, ಬಜರಂಗದಳ ಸಂಚಾಲಕರಾಗಿ ರಕ್ಷಿತ್ ಗೌಡ ಕೇಪು ಅವರು ಆಯ್ಕೆಯಾಗಿದ್ದಾರೆ. ಆಯ್ಕೆ ಸಭೆಯು ಕೇಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಸಭಾಭವನದಲ್ಲಿ ಇತ್ತೀಚ್ಚೆಗೆ ನಡೆಯಿತು. ಸತ್ಸಂಗ ಪ್ರಮುಖ್ ಆಗಿ ಪ್ರವೀಣ್ ದೊಳ, ಸಾಪ್ತಾಹಿಕ ಮಿಲನ್ ಗಣೇಶ್ ಮೀನಾಡಿ, ವಿವೇಕ್ ಬಳ್ಳಿತ್ತಡ್ದ, ಗೋ ರಕ್ಷಣಾ ಪ್ರಮುಖ್ ಆಗಿ ತಿರ್ಥೇಶ್ ಮಿನಾಡಿ, ರೋಹಿತ್ ಹಳ್ಳಿ, ವಿದ್ಯಾರ್ಥಿ ಪ್ರಮುಖ್ ಆಗಿ ಕೌಶಿಕ್ ಬಳ್ಳಿತ್ತಡ್ದ, ಸುರಕ್ಷಾ ಪ್ರಮುಖ್ ಆಗಿ ಪ್ರದೀಪ್ ಹಳ್ಳಿ, ಗೊರಕ್ಷಕ್ ಪ್ರಮುಖ್ ಆಗಿ ತಿರ್ಥೇಶ್ ಮೀನಾಡಿ, ಜತೆ ಕಾರ್ಯದರ್ಶಿಯಾಗಿ ಚೇತನ್ ಗೌಡ ದೊಳ, ಬಜರಂಗದಳ ಸಹ ಸಂಚಾಲಕರಾಗಿ ಸುಜಿತ್ ಬಜೆತಡ್ಕ ಆಯ್ಕೆಯಾಗಿದ್ದಾರೆ, ಈ ಸಂದರ್ಭದಲ್ಲಿ ವಿ.ಹಿಂ.ಪ ಕಡಬ ಪ್ರಖಂಡ ಉಪಾಧ್ಯಕ್ಷ ಸುರೇಶ್ ಕೋಟೆಗುಡ್ಡೆ, ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ವಿ.ಹಿಂ.ಪ ಗೋ ರಕ್ಷಕ ಪ್ರಮುಖ್ ಉಮೇಶ್ ಶೆಟ್ಟಿ ಸಾಯಿರಾಂ ಕಲ್ಲುಗುಡ್ಡೆ, ಬಜರಂಗದದ ಸಂಚಾಲಕ ಮೂಲ ಚಂದ್ರ ಕಾಂಚನ, ಸಹ ಸಂಚಾಲಕ ಪುನೀತ್ ಕೇಪು, ಸಾಪ್ತಾಹಿಕ ಮಿಲನ್ ತಿಲಕ್ ರೈ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.