ಪುತ್ತೂರು ಈದ್ ಮಿಲಾದ್ ಸಮಿತಿ ರಚನೆ | ಅಧ್ಯಕ್ಷರಾಗಿ ನೌಶಾದ್ ಹಾಜಿ ಬೊಳ್ವಾರ್; ಪ್ರಧಾನ ಕಾರ್ಯದರ್ಶಿ: ರಫೀಕ್ ಬಾಂಬೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದಕ್ಷಿಣ ಕನ್ನಡ ಮುಸ್ಲಿಂ ಯುವ ಜನ ಪರಿಷತ್ ಪುತ್ತೂರು ಇದರ ಸಭೆ ಅಧ್ಯಕ್ಷ ಅಶ್ರಫ್ ಹಾಜಿ ಕಲ್ಲೇಗ ಅಧ್ಯಕ್ಷತೆಯಲ್ಲಿ ಬೈಪಾಸ್ ಅಶ್ಮಿ ಕಂಫರ್ಟ್ ಸಭಾಭವನದಲ್ಲಿ ನಡೆಯಿತು.

ಸಭೆಯಲ್ಲಿ ಪುತ್ತೂರು ತಾಲೂಕು ಈದ್ ಮಿಲಾದ್ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ನೌಶಾದ್ ಹಾಜಿ ಬೊಳ್ವಾರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಬಾಂಬೆ ಬನ್ನೂರ್ ಅವರನ್ನು ಆಯ್ಕೆ ಮಾಡಲಾಯಿತು. ಖಜಾಂಜಿಯಾಗಿ ಹಸೈನಾರ್ ಬನಾರಿ, ಉಪಾಧ್ಯಕ್ಷರಾಗಿ ಕರೀಂ ಮೂಸಾ ಮಾಣಿ ಹಾಗೂ ಅಮ್ಮಿ ಮೌಲಾ ಕಬಕ, ಸಂಘಟನಾ ಕಾರ್ಯದರ್ಶಿಯಾಗಿ ರಶೀದ್ ಮುರ, ಉನೈಸ್ ಕಬಕ ಆಯ್ಕೆಯಾದರು. ದಕ್ಷಿಣ ಕನ್ನಡ ಮುಸ್ಲಿಂ ಯುವಜನ ಪರಿಷತ್ತಿನ ಸಂಚಾಲಕ ಕೆ.ಬಿ ಖಾಸಿಂ ಹಾಜಿ ಮಿತ್ತೂರು, ಕಾರ್ಯದರ್ಶಿ ಶರೀಫ್ ಸಾಲ್ಮರ, ಕೋಶಾಧಿಕಾರಿ ಶಾಕಿರ್ ಹಾಜಿ ಮಿತ್ತೂರು, ಪುತ್ತು ಸೇಟ್ ಕೂರ್ನಡ್ಕ , ಈದ್ ಮಿಲಾದ್ ಸಮಿತಿ ಮಾಜಿ ಅಧ್ಯಕ್ಷ ಅಬೂಬಕ್ಕರ್ ಮುಲಾರ್ , ಬಷೀರ್ ಪರ್ಲಡ್ಕ, ಸೂಫಿ ಪಡೀಲ್, ತಲ್ಹತ್ ಕೆ.ಪಿ ಬಪ್ಪಳಿಗೆ ಉಪಸ್ಥಿತರಿದ್ದರು.

ನೌಶಾದ್ ಹಾಜಿ
ರಫೀಕ್ ಬಾಂಬೆ
ಹಸೈನಾರ್ ಬನಾರಿ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.