HomePage_Banner
HomePage_Banner
HomePage_Banner
HomePage_Banner

ಬನ್ನೂರು ಪ್ರಜ್ಞಾ ಭಿನ್ನ ಸಾಮಾರ್ಥ್ಯದ ಸೇವಾ ಕೇಂದ್ರಕ್ಕೆ ಕೊಡುಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಮೋದಿಯಂತೆ ಹೃದಯವೈಶಾಲ್ಯತೆ ಅಣ್ಣಪ್ಪ ದಂಪತಿ – ಸಂಜೀವ ಮಠಂದೂರು

ಪುತ್ತೂರು: ಬನ್ನೂರಿನಲ್ಲಿರುವ ಭಿನ್ನ ಸಾಮರ್ಥ್ಯದ ಪ್ರಜ್ಞಾ ಆಶ್ರಮದ ಬಂಧುಗಳಿಗೆ ಆಹಾರ ಮತ್ತು ಅಗತ್ಯ ಸಾಮಾಗ್ರಿಗಳ ವಿತರಣೆಯನ್ನು ಮಾಡಲಾಯಿತು.


ಶಾಸಕ ಸಂಜೀವ ಮಠಂದೂರು ಅವರು ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಾಮರ್ಥ್ಯದ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಹಿಂದುಳಿದ ಮೋರ್ಚಾದ ಜಿಲ್ಲಾ ಅಧ್ಯಕ್ಷ ಆರ್.ಸಿ.ನಾರಾಯಣ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.