ಮೊಟ್ಟೆತಡ್ಕ ಮಜಲು ಕ್ಷೇತ್ರದಲ್ಲಿ ದೈವಗಳಿಗೆ ಮಾನೆಚ್ಚಿಲ್, ಅಗೇಲು, ಅಗ್ನಿ ಸೇವೆ

ಪುತ್ತೂರು: ಕಲಿಯುಗ ಕಲೆ,ಕಾರಣಿಕ ಪ್ರಸಿದ್ಧ ಕ್ಷೇತ್ರವಾಗಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತಡ್ಕ ಮಜಲು ಸ್ವಾಮಿ ಕೊರಗಜ್ಜ, ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ತಿಂಗಳ ಸಂಕ್ರಮಣದಂಗವಾಗಿ ಸೆ.16ರಂದು ರಾತ್ರಿ ದೈವಗಳಿಗೆ ಮಾನೆಚ್ಚಿಲ್ ಸೇವೆ, ಅಗೇಲು ಸೇವೆ ಮತ್ತು ಅಗ್ನಿ ಕಲ್ಲುರ್ಟಿಗೆ ಅಗ್ನಿ ಸೇವೆ ಹಾಗೂ  ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.  

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.