HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಬನ್ನೂರು: ತಾಯಿ, ಮಗು ನಾಪತ್ತೆ

Puttur_Advt_NewsUnder_1
Puttur_Advt_NewsUnder_1

 


ಪುತ್ತೂರು: ಬನ್ನೂರು ಕರ್ಮಲ ಸಮೀಪ ತಾಯಿ ಮತ್ತು ಮಗುವೊಂದು ನಾಪತ್ತೆಯಾಗಿರುವ ಕುರಿತು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಡವಾಗಿ ವರದಿಯಾಗಿದೆ.ಬನ್ನೂರು ಕರ್ಮಲ ಬಲಮುರಿ ದೇವಸ್ಥಾನದ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯ ಹೊಂದಿರುವ ಅಶೋಕ .ಬಿ ಎಂಬವರ ಪತ್ನಿ ಮಂಜುಳಾ(26ವ) ಮತ್ತು ಆಕೆಯ ಪುತ್ರ ಮೂರುವರೆ ವರ್ಷದ ಸಾತ್ವಿಕ್ ಅವರು ನಾಪತ್ತೆಯಾದದವರು. ಸೆ.8ರಂದು ಮಂಜುಳಾ ಅವರು ತನ್ನ ಮಗುವಿನೊಂದಿಗೆ ಕಾಣೆಯಾಗಿದ್ದರು. ಈ ಕುರಿತು ಅಶೋಕ ವರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಅಪರಹರಣ ಪ್ರಕರಣ ದಾಖಲಿಸಿದ್ದು, ನಾಪತ್ತೆಯಾದವರು ಪತ್ತೆಯಾದರಲ್ಲಿ ಮಹಿಳಾ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.