HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಜನರಲ್ ಫಿಸಿಷಿಯನ್ ಡಾ. ಶ್ರುತಿ ಭಟ್ ದರ್ಬೆ ಉಷಾ ಪಾಲಿಕ್ಲಿನಿಕ್‌ನಲ್ಲಿ ಸೇವೆಗೆ ಲಭ್ಯ

Puttur_Advt_NewsUnder_1
Puttur_Advt_NewsUnder_1

ಮಂಗಳೂರಿನ ಯೆನೆಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಮಧುಮೇಹ, ರಕ್ತದೊತ್ತಡ ಹಾಗೂ ಥೈರಾಯಿಡ್ ತಜ್ಞರಾದ ಡಾ. ಶ್ರುತಿ ಭಟ್. M.B.B.S. MD(ಜನರಲ್ ಮೆಡಿಸಿನ್) ರವರು ಸೆಪ್ಟೆಂಬರ್ 20 ರಿಂದ ದರ್ಬೆ ಉಷಾ ಪಾಲಿ ಕ್ಲಿನಿಕ್‌ನಲ್ಲಿ ವೈದ್ಯಕೀಯ ಸಮಾಲೋಚನೆಗೆ ಲಭ್ಯರಿರುತ್ತಾರೆ. ಮಧುಮೇಹ, ರಕ್ತದ ಒತ್ತಡ(BP), ಥೈರಾಯಿಡ್ ಅಲ್ಲದೆ ಇತರ ಯಾವುದೇ ರೀತಿಯ ವೈದ್ಯಕೀಯ ತೊಂದರೆಗಳಿದ್ದರೆ ಸಮಾಲೋಚನೆಗೆ ಮತ್ತು ಸಲಹೆ ಸೇವೆಗೆ ಸಂಪರ್ಕಿಸಬಹುದು.

ಪುತ್ತೂರಿನ ಸುದಾನ ಶಾಲೆ ಹಾಗೂ ವಿವೇಕಾನಂದ ಪ. ಪೂ. ಕಾಲೇಜು ಇಲ್ಲಿನ ಹಿರಿಯ ವಿದ್ಯಾರ್ಥಿನಿಯಾದ ಡಾ.ಶ್ರುತಿ ಭಟ್ ರವರು ವೈದ್ಯಕೀಯ ಶಿಕ್ಷಣವನ್ನು ಎ.ಜೆ. ಮೆಡಿಕಲ್ ಕಾಲೇಜು ಮತ್ತು ಉನ್ನತ ಶಿಕ್ಷಣವನ್ನು ಬೆಂಗಳೂರಿನ ಕಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಪಡೆದಿರುತ್ತಾರೆ. ಒಆ ಪದವಿಯಲ್ಲಿ ಪ್ರಥಮ ಸ್ಥಾನ, ಹಾಗೂ ಚಿನ್ನದ ಪದಕ ವಿಜೇತರಾಗಿದ್ದಾರೆ. ಇವರು ಡಾ. ಬಾಲಚಂದ್ರ ಯಸ್ ಭಟ್ MD(Gen Medicine)ರವರ ಪತ್ನಿಯಾಗಿದ್ದು ಸಬ್ಬಣಕೋಡಿ ಡಾ. ಯಸ್. ಗೋವಿಂದ ಭಟ್ ಮತ್ತು ಪ್ರಾಂಶುಪಾಲೆ ಗೀತಾ ಜಿ. ಭಟ್ ಪುತ್ರಿ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.